ಪಲ್ಲಕ್ಕಿ ಬಸ್ ಗಳು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು, ಬಸ್ಸುಗಳನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ.
> ವಾಹನದ ಎತ್ತರ 3.4 ಮೀಟರ್ (ಹಿಂದೆ 3.2 ಮೀಟರ್ ಇತ್ತು)
> ಆಸನಗಳ ಸಂಖ್ಯೆ 52, ಆಸನಗಳ ಮಧ್ಯೆ ಹೆಚ್ಚು ಸ್ಮಳಾವಕಾಶ
> ವಿಶಾಲವಾದ ಪ್ರಯಾಣಿಕರ ಕಿಟಕಿ ಪ್ರೇಮ್
> ದೊಡ್ಡದಾದ ಕಿಟಕಿ ಗಾಜು ಟಿಂಟೆಡ್ ಗಾಜುಗಳು
> ಒಳಾಂಗಣದಲ್ಲಿ ಸತತ ಎಲ್.ಇ. ಡಿ ದೀಪ
> ಬಸ್ಸಿನ ಹಿಂದೆ, ಮುಂದೆ ಎಲ್.ಇ.ಡಿ ಮಾರ್ಗ ಫಲಕ
> ಆಡಿಯೋ ಸ್ಪೀಕರ್ ಅಳವಡಿಕೆ ಹಾಗೂ ಸಾರ್ವಜನಿಕ ಮಾಹಿತಿ
> ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುವ ಸೌಲಭ್ಯ
ಉದ್ಯೋಷಣಾ ವ್ಯವಸ್ಥೆ:
> ಡಿಜಿಟಲ್ ಗಡಿಯಾರ
> ಪ್ರಯಾಣಿಕರಿಗೆ ತಲೆದಿಂಬು ವ್ಯವಸ್ಥೆ
> ಚಾಲಕರಿಗೆ ಸಹಕಾರಿಯಾಗುವಂತೆ ಹಿನ್ನೋಟ ಕ್ಯಾಮರಾ ಸೌಲಭ್ಯ


