ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಕರ್ನಾಟಕ ಅಭ್ಯರ್ಥಿಗಳು ಪಟ್ಟಿ ಕೆಳಗಿನಂತಿವೆ:
- ಚಾಮರಾಜನಗರ (ಕಾಂಗ್ರೆಸ್) – ಸುನಿಲ್ ಬೋಸ್
- ಹಾಸನ (ಕಾಂಗ್ರೆಸ್) – ಶ್ರೇಯಸ್ ಪಟೇಲ್
- ಬಳ್ಳಾರಿ (ಕಾಂಗ್ರೆಸ್) – ಇ.ತುಕಾರಾಂ
- ಮಂಡ್ಯ (ಜೆಡಿಎಸ್) – ಎಚ್.ಡಿ. ಕುಮಾರಸ್ವಾಮಿ
- ಚಿಕ್ಕಬಳ್ಳಾಪುರ (ಬಿಜೆಪಿ) – ಡಾ.ಕೆ. ಸುಧಾಕರ್
- ಬೆಳಗಾವಿ (ಬಿಜೆಪಿ) – ಜಗದೀಶ್ ಶೆಟ್ಟರ್
- ಉತ್ತರ ಕನ್ನಡ (ಬಿಜೆಪಿ) – ವಿಶ್ವೇಶ್ವರ ಹೆಗಡೆ ಕಾಗೇರಿ
- ಚಿತ್ರದುರ್ಗ (ಬಿಜೆಪಿ) – ಗೋವಿಂದ ಕಾರಜೋಳ
- ತುಮಕೂರು (ಬಿಜೆಪಿ) – ವಿ.ಸೋಮಣ್ಣ
- ಕೋಲಾರ (ಜೆಡಿಎಸ್) – ಮಲ್ಲೇಶ್ ಬಾಬು
- ಬೆಂಗಳೂರು ಗ್ರಾ. (ಬಿಜೆಪಿ) – ಡಾ.ಸಿ.ಎನ್.ಮಂಜುನಾಥ್
- ಹಾವೇರಿ (ಬಿಜೆಪಿ) – ಬಸವರಾಜ್ ಬೊಮ್ಮಾಯಿ
- ಬೀದರ್ (ಕಾಂಗ್ರೆಸ್) – ಸಾಗರ್ ಖಂಡ್ರೆ
- ಬೆಂಗಳೂರು ದಕ್ಷಿಣ (ಬಿಜೆಪಿ) – ತೇಜಸ್ವಿ ಸೂರ್ಯ
- ಚಿಕ್ಕೋಡಿ (ಕಾಂಗ್ರೆಸ್) – ಪ್ರಿಯಾಂಕಾ ಜಾರಕಿಹೊಳೆ
- ಮೈಸೂರು-ಕೊಡಗು (ಬಿಜೆಪಿ) – ಯದುವೀರ್ ಒಡೆಯರ್
- ಉಡುಪಿ -ಚಿಕ್ಕಮಗಳೂರು (ಬಿಜೆಪಿ) – ಕೋಟಾ ಶ್ರೀನಿವಾಸಪೂಜಾರಿ
- ಬೆಂಗಳೂರು ಕೇಂದ್ರ (ಬಿಜೆಪಿ) – ಮೋಹನ್
- ಬಾಗಲಕೋಟೆ (ಬಿಜೆಪಿ) – ಪಿ.ಸಿ.ಗದ್ದಿಗೌಡರ್
- ದಕ್ಷಿಣ ಕನ್ನಡ (ಬಿಜೆಪಿ) – ಬ್ರಿಜೇಶ್ ಚೌಟ
- ಕೊಪ್ಪಳ (ಕಾಂಗ್ರೆಸ್) – ರಾಜಶೇಖರ್ ಹಿಟ್ನಾಳ್
- ದಾವಣಗೆರೆ (ಕಾಂಗ್ರೆಸ್) – ಡಾ.ಪ್ರಭಾ ಮಲ್ಲಿಕಾರ್ಜುನ
- ಧಾರವಾಡ (ಬಿಜೆಪಿ) – ಪ್ರಹ್ಲಾದ್ ಜೋಶಿ
- ಬೆಂಗಳೂರು ಉತ್ತರ (ಬಿಜೆಪಿ) – ಶೋಭ ಕರಂದಾಜ್ಲೆ
- ಶಿವಮೊಗ್ಗ (ಬಿಜೆಪಿ) – ಬಿ.ವೈ.ರಾಘವೇಂದ್ರ
- ಕಲಬುರಗಿ (ಕಾಂಗ್ರೆಸ್) – ರಾಧಾಕೃಷ್ಣ ದೊಡ್ಡಮನಿ
- ರಾಯಚೂರು (ಕಾಂಗ್ರೆಸ್) – ಕುಮಾರ ನಾಯಕ
- ವಿಜಯಪುರ (ಬಿಜೆಪಿ) – ರಮೇಶ್ ಜಿಗಜಿಣಗಿ
ಬಿಜೆಪಿ – 17, ಕಾಂಗ್ರೆಸ್ – 9, ಜೆಡಿಎಸ್ – 2
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


