ಬೀದರ್: ನಗರದ ಬಸವೇಶ್ವರ ಮಂಟಪದಲ್ಲಿ ಅಕ್ಕಮಹಾದೇವಿ ಸಾಂಸ್ಕೃತಿಕ ಮಹಿಳಾ ಸಂಘ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಾವಪ್ಪ ವಲಯ ಅರಣ್ಯ ಅಧಿಕಾರಿಗಳು ಔರಾದ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜರಪ್ಪ ಮಮದಾಪುರ್, ನಗರಸಭೆಯ ಸದಸ್ಯರಾದ ಪ್ರಶಾಂತ್ ದೊಡ್ಡಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುನಿತಾ ಜಿರೋಬಿ ಅವರು ಇದೇ ವೇಳೆ ಮಾತನಾಡಿ, ಗಿಡ ನೆಡೋಣ, ಭೂಮಿ ಉಳಿಸೋಣ ಎಂಬ ಘೋಷಣೆ ಹೇಳಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಸುವರ್ಣ, ವಿದ್ಯಾವತಿ, ವಿಠ್ಠಲ್ ಸಿಸಿ೯, ಶಿವರಾಜ್ ಮಾಶೆಟ್ಟಿ ಚಿಮಕೋಡ, ಅಣ್ಣಾವ್ರ ಪವನ್, ಕಿರಣ್ ಕುಮಾರ್, ಅಣ್ಣಾವ್ರು ಶರಣಯ್ಯ ಇದ್ದರು
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


