ಸ್ಯಾಂಡಲ್ ವುಡ್ ಸದ್ಯ ಸಿನಿಮಾಗಳ ಬದಲಿಗೆ ಕೊಲೆ ಪ್ರಕರಣ, ಡೈವೋರ್ಸ್ ಸುದ್ದಿಗೆ ಇದೀಗ ಭಾರೀ ಸದ್ದು ಮಾಡಿಕೊಂಡಿದೆ. ಈಗ ಈ ಡಿವೋರ್ಸ್ ತಮಿಳು ಚಿತ್ರರಂಗದ ಖ್ಯಾತ ನಟನಿಗೂ ತಟ್ಟಿದೆ ಎನ್ನಲಾಗಿದೆ. ಈ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.
ಕಾಲಿವುಡ್ ಅಂಗಳದಲ್ಲಿ ಜಯಂ ರವಿ ಮತ್ತು ಆರತಿ ರವಿ ಅವರ ದಾಂಪತ್ಯದಲ್ಲಿ ಬಿರುಕು ಮಾಡಿದೆ ಎನ್ನುವ ಸುದ್ದಿ ಬಹಳ ಬೇಗ ಹರಡುತ್ತಿದೆ. ಏಕೆಂದರೆ ಆರತಿ ರವಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಗಂಡ ಜಯಂ ರವಿ ಅವರ ಜೊತೆಗಿರುವ ಎಲ್ಲಾ ಫೋಟೋಗಳನ್ನು ಅಳಿಸಿ ಹಾಕಿದ್ದು, ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಈ ಊಹಾಪೋಹಗಳು ನಿಜವೇ? ಅಥವಾ ಸುಳ್ಳೂಆಗಬಹುದೇ ಎಂಬುವುದನ್ನು ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಸಿಗುತ್ತೆ ಕಾದು ನೋಡಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


