ಬೆಂಗಳೂರು: ಬೆಂಗಳೂರಿನ ನಯನ ಸಭಾಂಗಣ ( ರವೀಂದ್ರ ಕಲಾಕ್ಷೇತ್ರ) ದಲ್ಲಿ ಲೇಖಕಿ ರೂಪಾ ಜಿ.ಎಂ. ರವರ ಚೊಚ್ಚಲ ಕಾದಂಬರಿ” ಬಂಧಗಳ ಬಲೆಯೊಳಗೆ ” ಕೃತಿಯನ್ನು ಕರ್ನಾಟಕ ರೈಲ್ವೇಸ್ ಐಪಿಎಸ್, ಎಡಿಜಿಪಿ ಭಾಸ್ಕರ್ ರಾವ್ ಲೋಕಾರ್ಪಣೆಗೊಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳಾದ ಜಾಣಗೆರೆ ವೆಂಕಟರಾಮಯ್ಯ ಉದ್ಘಾಟನೆ ನೆರವೇರಿಸಿದರು. ಕೃತಿಯ ಪರಿಚಯವನ್ನು ಸಾಹಿತಿಗಳಾದ ಡಾ.ಬೇಲೂರು ರಘುನಂದನ್ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಕ್ಷ್ಮಿ ಎಸ್ ಎ. ಗೋವಿಂದರಾಜು, ಪಿ.ರಾಜಶೇಖರ್, ಶಂಕರ್ ಬೆನ್ನೂರ್, ಸಂತೋಷ ಹುಣಸನಹಳ್ಳಿ, ದೇವರಾಜು ಚನ್ನಸಂದ್ರ, ಮಾಲತೇಶ್ ಮಾಳಮ್ಮನವರ್ ಉಪಸ್ಥಿತರಿದ್ದರು.
ವರದಿ: ಆಂಟೋನಿ, ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy