ಬೀದರ್: ಭಾಲ್ಕಿ ಔರಾದ ಹೀರೆಮಠ ಸಂಸ್ಥಾನ ಪೀಠಾಧಿಪತಿಗಳು
ಪೂಜ್ಯ ಮ.ಘ.ಚ. ಗುರುಬಸವ ಪಟ್ಟದೇವರ ಜನ್ಮದಿನದ ಅಂಗವಾಗಿ ಸಂತಪೂರ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಅಬ್ದುಲ್ ವಾಜಿದ್, ಡಾ.ರೇಣುಕಾ, ವೈಜಿನಾಥ, ದಲಿತ ಸಂಘರ್ಷ ಸಮಿತ ಜಿಲ್ಲಾ ಸಂಚಾಲಕ ಧನರಾಜ ಮುಸ್ತಪುರ, ಟಿ.ಎಮ್.ಮಚ್ಚೆ, ಕಿರಣಕುಮಾರ ಬಿರಾದರ್, ಗುರುನಾಧ ಅಂಕುಲಗಿ, ಡಿಜಿ ರಾಣಿ, ಎಸೇಪ್ಪಾ ಶೇಂಬೇಳಿ, ಘಾಳೇಪ್ಪಾ ಶೇಂಬೇಳಿ, ತುಕಾರಾಮ ಹಸ್ಮುಖಿ, ಸುಧೀರ್ ಕಾಂಬಳೆ, ಸೂರ್ಯಕಾಂತ ಸೂನೆ, ವಿಜಯಕುಮಾರ ಇದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


