nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

    September 29, 2026

    ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್‌ ಆರ್‌ ಟಿಸಿ ಬಸ್‌ ನ ಬ್ಯಾಟರಿ ಕಳವು!

    September 29, 2026

    ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ

    September 29, 2026
    Facebook Twitter Instagram
    ಟ್ರೆಂಡಿಂಗ್
    • ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
    • ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್‌ ಆರ್‌ ಟಿಸಿ ಬಸ್‌ ನ ಬ್ಯಾಟರಿ ಕಳವು!
    • ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
    • ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
    • ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ
    • ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”
    • ಭಗತ್ ಸಿಂಗ್‌ ರವರ 119ನೇ ಜನ್ಮ ದಿನ | ಭಗತ್ ಸಿಂಗ್ ಕನಸಿನ ಭಾರತ ಕಟ್ಟಲು ಮುಂದೆ ಬನ್ನಿ: ಲಕ್ಕಪ್ಪ
    • ಮಧುಗಿರಿ: ನೇರಳೆಕೆರೆ (ಗೇಟು) ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆ ಮತ್ತು ಸೀಮಂತ ಕಾರ್ಯಕ್ರಮ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸೆಪ್ಟಂಬರ್ 4: ಈ ದಿನದ 12 ರಾಶಿಗಳ ದಿನ ಭವಿಷ್ಯ ತಿಳಿಯಿರಿ
    ಸ್ಪೆಷಲ್ ನ್ಯೂಸ್ September 3, 2024

    ಸೆಪ್ಟಂಬರ್ 4: ಈ ದಿನದ 12 ರಾಶಿಗಳ ದಿನ ಭವಿಷ್ಯ ತಿಳಿಯಿರಿ

    By adminSeptember 3, 2024No Comments2 Mins Read

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

    ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


    Provided by

    ಮೇಷ ರಾಶಿ: ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜಾಗೃತರಾಗಿ ನಿಮ್ಮ ಸ್ನೇಹಿತರೊಡನೆ ಆಗಲಿ ಬಂಧುಗಳೊಡನೆ ಆಗಲಿ ಮಾತನಾಡುವುದು ಒಳಿತು. ಅನೇಕ ಕಷ್ಟಗಳನ್ನು ಎದುರಿಸುವ ಸಾಧ್ಯತೆ!ಈ ದಿನದಲ್ಲಿ ಯಾವುದೇ ಕಷ್ಟಗಳಿದ್ದರೂ ಪರಿಹಾರ ಆಗಬೇಕು ಅನ್ನುವುದಾದರೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ವೀಳ್ಯದೆಲೆಯ ಆಹಾರವನ್ನು ಮಾಡಿ  ಪುರೋಹಿತರಿಗೆ ನೀಡಿ ವಿಗ್ರಹಕ್ಕೆ ಹಾಕಲು ಕೊಡಬೇಕು.

    ವೃಷಭ ರಾಶಿ: ಇಷ್ಟು ದಿನ ಇದ್ದ ಹಣಕಾಸಿನ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ವ್ಯಾಪಾರದಲ್ಲಿ  ಸಾಕಷ್ಟು ಬದಲಾವಣೆ ಆಗುತ್ತದೆ . ಜ್ಯೋತಿಷ್ಯರಲ್ಲಿ ಒಂದು ವಸ್ತುವನ್ನು ಪೂಜೆ ಮಾಡಿಸಿ ಅಂಗಡಿಯ ಗಲ್ಲ ಪೆಟ್ಟಿಗೆಯಲ್ಲಿ ಇಡಬೇಕು. ಅದರಿಂದ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.

    ಮಿಥುನ ರಾಶಿ : ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಾಗಿರಬಹುದು, ಸ್ವಂತ ಉದ್ಯೋಗ ಮಾಡುವವರು  ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಹೆಚ್ಚು ಲಾಭ ಪಡೆಯಬಹುದು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗಮನ ಕೊಟ್ಟು ಖರ್ಚು ಮಾಡುವುದು ಒಳ್ಳೆಯದು.

    ಕರ್ಕಾಟಕ ರಾಶಿ : ಯಾವುದೇ ಸಂದರ್ಭದಲ್ಲಿ ಆದರೂ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇರುತ್ತದೆ. ಎಷ್ಟು ದಿನ ಮಾಡಿದ ಪೂಜೆ ಫಲಗಳು ನಿಮಗೆ ದೊರೆಯುತ್ತದೆ. ಸಣ್ಣಪುಟ್ಟ ಅವಘಡಗಳಾಗುವ ಸಂಭವ ಹೆಚ್ಚು. ಉಗ್ರ ನರಸಿಂಹನ ಪ್ರಾರ್ಥಿಸಿ.

    ಸಿಂಹ ರಾಶಿ : ಒಳ್ಳೆಯ ಸಮಯ ಒಳ್ಳೆಯ ದಿನಗಳು ಬರುವ ಸಾಧ್ಯತೆ. ಮಡದಿ ಮನೆಯಿಂದ ನಿಮಗೆ ಹೆಚ್ಚು ಲಾಭ ಬರುವ ಸೂಚನೆ. ದೈವ ಅನುಗ್ರಹದಿಂದ ಈ ಹಿಂದೆ ಇದ್ದ ಸಮಸ್ಯೆಗಳ ಬಗೆ ಹರಿಯುತ್ತದೆ. ಒಂದು ಸುಂದರ ಸಂತೋಷದ ಕ್ಷಣಗಳು ಇವತ್ತು ನಿಮಗೆ ಸಿಗುತ್ತದೆ.

    ಕನ್ಯಾ ರಾಶಿ: ಕೆಲಸಗಳನ್ನು ಮಾಡುವಾಗ ಎಚ್ಚರಿಕೆಯನ್ನು ವಹಿಸಬೇಕು. ಮಾಟ ಮಂತ್ರ ದುಷ್ಟ ಶಕ್ತಿಗಳಿದ್ದರೆ ಗುರಗಳಿಂದ ಪೂಜೆ ಮಾಡಿಸಿಕೊಳ್ಳಿ. ರಕ್ತ ಸಂಬಂಧದಲ್ಲಿ ಮದುವೆಯಾಗುತ್ತಿದ್ದರೆ ಎಚ್ಚರಿಕೆ! ದುಡ್ಡು ಕಾಸು ಬರುವ ಸಾಧ್ಯತೆ ಇರುತ್ತದೆ.

    ತುಲಾ ರಾಶಿ: ಇಷ್ಟಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮ ಮಾತುಗಳನ್ನು ಕೇಳುವಂತಹ ಆಗುತ್ತದೆ, ಪ್ರೇಮಿಗಳಿಗೆ ಅತ್ಯಂತ ಲಾಭದ ದಿನ ಇವತ್ತು. ಮನೆಯವರನ್ನು ಮದುವೆ ಮಾಡಿಕೊಳ್ಳಲು ಒಪ್ಪಿಸಲು ಪ್ರಯತ್ನ ಪಡಿ ಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ.

    ವೃಶ್ಚಿಕ ರಾಶಿ: ಕಾಯಿಲೆ ಇರುವವರಿಗೆ ಚೇತರಿಕೆ ಆಗುತ್ತದೆ, ಗುರು ಹಿರಿಯರನ್ನು  ಪ್ರೀತಿ ಇಂದ ಮಾತನಾಡಿಸಿ ಗೌರವಿಸಿ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

    ಧನಸ್ಸು ರಾಶಿ  : ಅನೇಕ ಜವಾಬ್ದಾರಿ ಕೆಲಸಗಳು ನಿಮ್ಮ ಮೇಲೆ ಏರುವ ಸಾಧ್ಯತೆ. ಹಣದಿಂದ ಸಾಧ್ಯವಿಲ್ಲದೆ ಇರುವುದನ್ನು ಗುಣದಿಂದ ಪಡೆದು ಕೊಳ್ಳುವ ಅವಕಾಶ ಇರುತ್ತೆ. ಯಾವ ಸಮಯದಲ್ಲಿ ಆದ್ರೂ ನೀವು ತಾಳ್ಮೆ ಕಳೆದು ಕೊಳ್ಳಬೇಡಿ. ಆಗುವುದೆಲ್ಲ ಒಳ್ಳೆಯದಕ್ಕೆ.

    ಮಕರ ರಾಶಿ : ಬರ್ಬೇಕಿದ್ದ ಹಣ ಬಂದು ನಿಮ್ಮ ಕೈ ಸೇರುತ್ತೆ.. ಸಾಲ ಮಾಡಿದ್ದಾರೆ ತೀರುವ ಸಾಧ್ಯತೆ.

    ಮಕ್ಕಳು ಭವಿಷ್ಯ ರೂಪಿಸು ಹೊಸ ಯೋಜನೆ ಮಾಡುತ್ತಿರಬೇಕು. ಸೋಮಾರಿತನ ಒಳ್ಳೇದಲ್ಲ. ಬೇಗ ಕೆಲಸ ಮಾಡಿ ಮುಗಿಸಿ.

    ಕುಂಭ ರಾಶಿ : ಸ್ವಲ್ಪ ಜನ ಸಂದಣಿಯಿಂದ ದೂರ ಇರುವುದು ಒಳಿತು. ಯಾಕೆಂದ್ರೆ ನಿಮಗೆ ಅವಮಾನ ಆಗುವ ಲಕ್ಷಣಗಲಿದೆ. ಸಮಯಕ್ಕೆ ತುಂಬಾ ಪ್ರಾಮುಖ್ಯತೆ ಕೊಡಿ.  ಸಮಯ ವ್ಯರ್ಥ ಮಾಡುವುದು. ವಿನಾಕಾರಣ ಖರ್ಚು ಮಾಡುವುದು ಒಳ್ಳೆಯದಲ್ಲ. ನಿಮಗಾಗಿ ಸ್ವಲ್ಪ ಸಮಯ ದುಡ್ಡು ಎತ್ತಿಡುವುದು ಒಳ್ಳೆಯದು.

    ಮೀನ ರಾಶಿ : ಬೆಳಿಗ್ಗೆ ಯಾವುದೇ ಒಂದು ಒಳ್ಳೆಯ ಕೆಲಸ ಮಾಡಬೇಕು ಅಂದ್ರೆ ಶಿವನ ಪೂಜೆ ಮಾಡಿ. ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ನಿಮ್ಮ ಪಾಡಿಗೆ ನೀವು ಇತರೆ ಅವರ ಬಾಡಿಗೆ ಅವರು ಇರುತ್ತಾರೆ..

    ಒಳ್ಳೆಯ ಶುಭದಿನ ಲಾಭಕ್ಕಾಗಿ ಗುರುಗಳನ್ನು ಸಂಪರ್ಕಿಸಿ:  9535156490

    admin
    • Website

    Related Posts

    ಶಾಂತಿ—ಕ್ರಾಂತಿ ರೀ ರಿಲೀಸ್ ಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ: ಸದ್ಯಕ್ಕಿಲ್ಲ ರೀ ರಿಲೀಸ್! | ಕಾರಣ ಏನು?

    August 14, 2026

    ‘ಚಂದ್ರಗಿರಿ’ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್!

    June 22, 2026

    ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

    June 5, 2026

    Comments are closed.

    Our Picks

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

    September 29, 2026

    ಮೈಸೂರು: ರಾಜ್ಯದಲ್ಲಿ ಬರಗಾಲದಿಂದ ರೈತರು ಕಂಗೆಟ್ಟಿದ್ದು, ಬೆಳೆ ಪರಿಹಾರವಾಗಿ ಎಕರೆಗೆ ಕೇವಲ 2,500 ರೂಪಾಯಿ ಘೋಷಿಸಿರುವುದನ್ನು ನೋಡಿದರೆ ಸರ್ಕಾರ “ಬೆಟ್ಟ…

    ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್‌ ಆರ್‌ ಟಿಸಿ ಬಸ್‌ ನ ಬ್ಯಾಟರಿ ಕಳವು!

    September 29, 2026

    ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ

    September 29, 2026

    ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.

    September 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.