ಪಾವಗಡ: ತಾಲ್ಲೂಕು ಕೇಂದ್ರದಿಂದ ಡಿಜಿಟಲ್ ಸದಸ್ಯತ್ವ ನೋಂದಣಿ ತರಬೇತಿ ಕಾರ್ಯಾಗಾರವನ್ನು ಪಾವಗಡ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಹೆಚ್.ವಿ.ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಶಂಕರ್ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷರಾದ ಸುಮಾ ಅನಿಲ್ ಹಾಗೂ ನೋಂದಣಿ ಚೀಫ್ ಎನ್ರೋಲರ್ ಗಳಾಗಿ ಆಯ್ಕೆಗೊಂಡಿರುವ ಹನುಮೇಶ್, ನಾಗೇನಹಳ್ಳಿ ಭಾಸ್ಕರ್ ನಾಯ್ಡು, ಗೋವಿಂದ್ ಯಾದವ್, ಮದನ್ ರೆಡ್ಡಿ, ರಂಜಿತ್, ಸುಮನ್, ಸವಿತಾ, ಬಿಂದು ಮಾದವ್ ರಾವ್, ಗೌತಮಿ, ಮಂಜುಳ ಮತ್ತು ಸಾಮಾಜಿಕ ಜಾಲತಾಣದ ಸದಸ್ಯ ಓಂಕಾರ ನಾಯಕ, ಪಾಪಣ್ಣ ವಿ.ಹೆಚ್.ಪಾಳ್ಯ,ಹರೀಶ್ ಮಣಿ ಮಹೇಶ್ ಮತ್ತಿತರರು ಇದ್ದರು.
ವರದಿ: ದೇವರಹಟ್ಟಿ ನಾಗರಾಜು, ಕಸಬಾ ಹೋಬಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB