ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ದೊಡ್ಡೇರಿ ಗ್ರಾಮದಲ್ಲಿ ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ವಿತರಿಸಿ, ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಎಲ್ಲಾ ಕಂದಾಯ ವೃತ್ತಿಗಳನ್ನು ಆಯಾ ಆಯಾ ಗ್ರಾಮಲೆಕ್ಕಿಗರು ಕಂದಾಯ ದಾಖಲೆಗಳನ್ನು ಮನೆಮನೆಗೂ ಹಂಚಿಸುವ ಮೂಲಕ ಕಾಯ೯ಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದಭ೯ದಲ್ಲಿ ದೊಡ್ಡೇರಿ ನಾಡ ಕಚೇರಿ ಉಪ ತಸೀಲ್ದಾರ್ ಅನಂತನಾಗ್, ಕಂದಾಯ ತನಿಖಾಧಿಕಾರಿಗಳು ಚನ್ನವೀರಪ್ಪ ಅರಾದ್ಯ, ಗ್ರಾಮಲೆಕ್ಕಿಗರಾದ ರಮೇಶ್ ಗ್ರಾಮ ಸಹಾಯಕರಾದ ರವಿಕುಮಾರ್ ಹಾಜರಿದ್ದರು
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB