nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊತ್ತೇಗಾಲ: ಬಿಎಂಸಿ ಕೇಂದ್ರ ಉದ್ಘಾಟನೆ: ಹಾಲಿಗೆ ಕಲಬೆರಕೆ ಮಾಡದಂತೆ ರೈತರಿಗೆ ಶಾಸಕ ಅನಿಲ್ ಕುಮಾರ್ ಸಲಹೆ

    January 21, 2026

    ಕಾಳಿಹುಂಡಿ ಗ್ರಾಮಕ್ಕೆ 1 ಕೋಟಿ ರೂ. ಮಂಜೂರು: ಶಾಸಕ ಅನಿಲ್ ಚಿಕ್ಕಮಾದು

    January 21, 2026

    ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್

    January 21, 2026
    Facebook Twitter Instagram
    ಟ್ರೆಂಡಿಂಗ್
    • ಕೊತ್ತೇಗಾಲ: ಬಿಎಂಸಿ ಕೇಂದ್ರ ಉದ್ಘಾಟನೆ: ಹಾಲಿಗೆ ಕಲಬೆರಕೆ ಮಾಡದಂತೆ ರೈತರಿಗೆ ಶಾಸಕ ಅನಿಲ್ ಕುಮಾರ್ ಸಲಹೆ
    • ಕಾಳಿಹುಂಡಿ ಗ್ರಾಮಕ್ಕೆ 1 ಕೋಟಿ ರೂ. ಮಂಜೂರು: ಶಾಸಕ ಅನಿಲ್ ಚಿಕ್ಕಮಾದು
    • ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್
    • ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ: ಚಿತ್ರಕಲಾ ಕಾಲೇಜಿನ ಅತಿಥಿ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ
    • ಕ್ರೀಡಾಪಟುಗಳಿಗೆ ಸಿಹಿ ಸುದ್ದಿ: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 323 ಹುದ್ದೆಗಳು ಖಾಲಿ: ಅರ್ಜಿ ಸಲ್ಲಿಸಿ
    • ಒಂದೇ ರಸ್ತೆ ನಿರ್ಮಾಣಕ್ಕೆ  2 ಇಲಾಖೆಯಿಂದ ಕಿತ್ತಾಟ: ಮಧ್ಯಸ್ಥಿಕೆ ವಹಿಸಿದ ಪೊಲೀಸರು!
    • ಅಲ್ಪಸಂಖ್ಯಾತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸರ್ಕಾರದ ಆದ್ಯತೆ: ಸಚಿವ ಜಮೀರ್ ಅಹ್ಮದ್ ಖಾನ್
    • ಕೊರಟಗೆರೆ: ಇ–ಸ್ವತ್ತು ಸಾಫ್ಟ್‌ವೇರ್ ದೋಷ, 49,521 ಅರ್ಜಿಗಳು ಬಾಕಿ: ಸಾರ್ವಜನಿಕರ ಆಕ್ರೋಶ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ( ಕೆ.ಜೆ.ಏ.) ನೂತನ ಪದಾಧಿಕಾರಿಗಳ ಆಯ್ಕೆ
    ತುಮಕೂರು January 1, 2025

    ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ( ಕೆ.ಜೆ.ಏ.) ನೂತನ ಪದಾಧಿಕಾರಿಗಳ ಆಯ್ಕೆ

    By adminJanuary 1, 2025No Comments2 Mins Read
    jaina

    ಬೆಂಗಳೂರು:  ಇತ್ತೀಚಿಗೆ ನಡೆದ ಕರ್ನಾಟಕ ಜೈನ  ಅಸೋಸಿಯೇಷನ್   ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನೂತನ ಪದಾಧಿಕಾರಿಗಳು ಈ ಕೆಳಕಂಡಂತೆ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷರಾಗಿ : 


    Provided by
    Provided by

    ಎಸ್. ಜಿತೇಂದ್ರ ಕುಮಾರ್

     ಉಪಾಧ್ಯಕ್ಷರಾಗಿ :  

    1)  (ಕೇಂದ್ರ ಸ್ಥಾನ) ರಾಜಾ ಕೀರ್ತಿ

    2)ಕಲಾ ಗೌಡ ಭುಜೇಗೌಪಾಟೀಲ್ (ಶೀತಲ್)

    ಸಹ ಕಾರ್ಯದರ್ಶಿ ಗಳಾಗಿ:

    1 ) ಡಾ.ನೀರಜಾನಾಗೇಂದಕುಮಾರ್

    2) ಪ್ರಶಾಂತ್. ವಿ

    ಸಹ ಕೋಶಾಧಿಕಾರಿ:

    ಎ.ಸಿ .ಧರಣಿಂದ್ರಯ್ಯ

    ಮಹಿಳಾ ಸ್ಥಾನ( ಮೀಸಲು) ಬೆಂಗಳೂರು ವಿಭಾಗ

    1)ಬಿ .ಕೋಮಲ ಬ್ರಹ್ಮದೇವಯ್ಯ

    2) ಪದ್ಮಶ್ರೀ

    ನಿರ್ದೇಶಕರುಗಳಾಗಿ:

    1).ಶೀತಲ್ ಕುಮಾರ್

    2 ).ಜಿ.ಬಿ. ಸ್ವರೂಪ ಜೈನ್

    3 ).ಪದ್ಮಿನಿ ಪ್ರಶಾಂತ್

    4). ಮಾಳ ಹರ್ಷೇಂದ್ರ ಕುಮಾರ್

    5 ).ಪಿ.ವಿ .ಜಿನೇಂದ್ರ ಕುಮಾರ್

    6).ಜೆ .ಪ್ರಕಾಶ್

    7). ಕೆ.ಬಿ.ಅಶೋಕ್  ಕುಮಾರ್

    8).ವಿ .ಜೆ .ಬ್ರಹ್ಮಯ್ಯ

    9).ಎಸ್. ಅನಿಲ್ ಕುಮಾರ್

    10).ಚಿತ್ತ ಜಿನೇಂದ್ರ .ಎಂ

    11).ಪಿ .ಸಿ. ರಾಜೇಶ್

     

    ಜಿಲ್ಲಾವಾರು ನಿರ್ದೇಶಕರುಗಳ ಆಯ್ಕೆ ಪಟ್ಟಿ:

    1)ಎಂ. ಆರ್. ಸುನಿಲ್ ಕುಮಾರ್  ಮೈಸೂರು ವಿಭಾಗ .

    2)ಡಾ. ರತ್ನ ರಾಜು .ಮಂಡ್ಯ ವಿಭಾಗ .

    3)ಬಾಹುಬಲಿ ಭೀಮಪ್ಪ ಕಡಕೋಳ. ಬಾಗಲಕೋಟೆ ವಿಭಾಗ .

    4)ದಿಲೀಪ್ ಕುಮಾರ್ ಕಿವಡೆ. ಬೀದರ್ ವಿಭಾಗ .

    5)ಸಂತೋಷ್ ಜೈನ್ .ವಿಜಯನಗರ -ಬಳ್ಳಾರಿ -ಕೊಪ್ಪಳ ವಿಭಾಗ .

    6)ಎಂ.ಎಸ್ .ದೇವರಾಜು .ಚಿಕ್ಕಬಳ್ಳಾಪುರ ವಿಭಾಗ .

    7) ಸುಕುಮಾರ ತಾತ್ಯಾ ಪಾಟೀಲ್.( ಅವಿರೋಧ ಆಯ್ಕೆ ) ತೆರೆದಾಳ ವಿಭಾಗ.

    8) ಆಶಾ ಪ್ರಭು (ಅವಿರೋಧ ಆಯ್ಕೆ )ಬೆಂಗಳೂರು ವಿಭಾಗ .

    9) ಸುಮತಿ ಕುಮಾರ್( ಅವಿರೋಧ ಆಯ್ಕೆ ) ಚಿತ್ರದುರ್ಗ ವಿಭಾಗ.

    10) ರತ್ನಾಕರ ತಿರುಕಪ್ಪ ಅಣ್ಣಿಗೇರಿ .ಧಾರವಾಡ ವಿಭಾಗ .

    11)ಎಚ್. ಡಿ .ನಾಗೇಂದ್ರ. ಹಾಸನ ವಿಭಾಗ .

    12)ಎ.ಸಿ .ವಜ್ರ ಕುಮಾರ್. ಹಾವೇರಿ- ಗದಗ -ಉತ್ತರ ಕನ್ನಡ ವಿಭಾಗ.

    13 )ದೀಪಕ್ ಅಣ್ಣಾ ರಾವ್ ಪಂಡರೆ .ಕಲಬುರಗಿ ವಿಭಾಗ.

    14 )ಸಂಪತ್ ಸಾಮ್ರಾಜ್ಯ. ಮಂಗಳೂರು ವಿಭಾಗ .

    15)ಮಹಾವೀರ  ರಾಸನಿ .ರಾಯಚೂರು ವಿಭಾಗ .

    16)ಯಶೋಧರಜೈನ      (ಅವಿರೋಧಆಯ್ಕ)

    ಶಿವಮೊಗ್ಗ ವಿಭಾಗ .

    17 ) ಎಸ್. ಜೆ.ನಾಗರಾಜು. ತುಮಕೂರು ವಿಭಾಗ .

    18)ಪದ್ಮಪ್ರಸಾದ್.( ಅವಿರೋಧ ಆಯ್ಕೆ) ಉಡುಪಿ ವಿಭಾಗ.

    19 )ಜಂಬು ಕುಮಾರ್ ಬಾಗೇವಾಡಿ .ವಿಜಯಪುರ ವಿಭಾಗ.

    20 )ಪುಷ್ಪಕ್ ಹನುಮಣ್ಣನವರ್  (ಅವಿರೋಧ ಆಯ್ಕೆ)ಬೆಳಗಾವಿ ವಿಭಾಗ .

    21) ಅಶೋಕ್ ಜೈನ್ .ಗೋಕಾಕ್ ವಿಭಾಗ.

    22)ರಾಜು ಕಮಲಾಪುರ ದೇಶಪತ್ತಪ್ಪ. ಹುಕ್ಕೇರಿ ವಿಭಾಗ.

    23)ಕಲಾ ಗೌಡ ಭುಜೇಗೌಡ ಪಾಟೀಲ್( ಶೀತಲ್) ಅಥಣಿ ವಿಭಾಗ .

    24)ಉತ್ತಮ ಅಣ್ಣ ಪಾಟೀಲ್  (ಅವಿರೋಧ ಆಯ್ಕೆ)ಚಿಕ್ಕೋಡಿ  ವಿಭಾಗ .

    25)ಬಾಹುಬಲಿ ನಿಂಗಪ್ಪ ಪರಮಗೊಂಡ .(ಅವಿರೋಧ ಆಯ್ಕೆ) ರಾಯಭಾಗ ವಿಭಾಗ.

    26) ಬಿ.ಎಸ್ .ಅಜಿತ್ ಕುಮಾರ್ ಬೇತೂರು. ದಾವಣಗೆರೆ ವಿಭಾಗ.

    ಇವರುಗಳು ಜಿಲ್ಲಾ ಹಾಗೂ ವಿಭಾಗ ವಾರು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.

    ವರದಿ: ಜೆ.ರಂಗನಾಥ, ತುಮಕೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ: ಚಿತ್ರಕಲಾ ಕಾಲೇಜಿನ ಅತಿಥಿ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ

    January 21, 2026

    ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿ 6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ: ವಿದ್ಯಾರ್ಥಿನಿಯ ಬೇಡಿಕೆ ಏನು?

    January 20, 2026

    ಕೆಪಿಎಸ್ ಮ್ಯಾಗ್ನೆಟ್ ನೀತಿಯ ವಿರುದ್ಧ ಎಐಡಿಎಸ್ ಓ ನೇತೃತ್ವದಲ್ಲಿ ವಿದ್ಯಾರ್ಥಿ, ಪೋಷಕರ ಪ್ರತಿಭಟನೆ

    January 20, 2026

    Comments are closed.

    Our Picks

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026

    EPF ರಿಟರ್ನ್ ಸಲ್ಲಿಕೆಗೆ ಜನವರಿ 20ರವರೆಗೆ ಅವಧಿ ವಿಸ್ತರಣೆ

    January 17, 2026

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕೊತ್ತೇಗಾಲ: ಬಿಎಂಸಿ ಕೇಂದ್ರ ಉದ್ಘಾಟನೆ: ಹಾಲಿಗೆ ಕಲಬೆರಕೆ ಮಾಡದಂತೆ ರೈತರಿಗೆ ಶಾಸಕ ಅನಿಲ್ ಕುಮಾರ್ ಸಲಹೆ

    January 21, 2026

    ಸರಗೂರು:  ಹಾಲಿಗೆ ಕಲಬೆರಕೆ ಮಾಡದೆ ಗುಣಮಟ್ಟವನ್ನು ಕಾಯ್ದುಕೊಂಡು ಹಾಲಿನ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಾಸಕರು, ಅರಣ್ಯ ವಸತಿ…

    ಕಾಳಿಹುಂಡಿ ಗ್ರಾಮಕ್ಕೆ 1 ಕೋಟಿ ರೂ. ಮಂಜೂರು: ಶಾಸಕ ಅನಿಲ್ ಚಿಕ್ಕಮಾದು

    January 21, 2026

    ಕೊರಟಗೆರೆ: 50 ಕೋಟಿಗಳ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ಸಚಿವ ಡಾ.ಜಿ.ಪರಮೇಶ್ವರ್

    January 21, 2026

    ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ: ಚಿತ್ರಕಲಾ ಕಾಲೇಜಿನ ಅತಿಥಿ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ

    January 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.