ತಿಪಟೂರು: ರಾಜ್ಯಕ್ಕೆ ಹೆಸರು ತಂದ ಜಾನಪದ ಮುಕುಟ ಮಣಿ ಅರಳುಗುಪ್ಪೆ ಕಲ್ಲುಮನೆ ಭಾಗವತ ನಂಜಪ್ಪನವರಿಗೆ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ ಬಂದ ಕಾರಣ ಇಂದು ತಿಪಟೂರಿನ ಡಾ. ಶ್ರೀಧರ್ ಅವರ ನೇತ್ರತ್ವದ ಕಲಾಕೃತಿ ತಂಡ ಅರಳುಗುಪ್ಪೆ ಗೆ ಬೇಟಿ ನೀಡಿ, ಅಭಿನಂದಿಸಿತು.
ಈ ಸಂದರ್ಭದಲ್ಲಿ ಕಲಾಕೃತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್, ಉಪಾಧ್ಯಕ್ಷೆ ಪ್ರಭಾವಿಶ್ವನಾಥ್, ಎಂ ಆರ್ ನಿರಂಜನ್ ಮೂರ್ತಿ, ಕಾರ್ಯದರ್ಶಿ ತಿಪಟೂರು ಕೃಷ್ಣ, ತರಕಾರಿ ಗಂಗಾಧರ್, ನಿರ್ದೇಶಕ ಪ್ರಸಾದ್ ಅರಳುಗುಪ್ಪೆ, ಮಂಜುಳ, ರಾಘು ಯಗಚಿಕಟ್ಟೆ, ರಂಗನಾಥ್ ಪಾರ್ಥಸಾರಥಿ ಮತ್ತಿತರರು ಇದ್ದರು
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy