ಔರಾದ್ (ಬಿ ) ತಾಲೂಕಿನ ಕೌಠಾ ( ಬಿ ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ( ಪಿ ಕೆ ಪಿ ಎಸ್ ) ನ ಅಧ್ಯಕ್ಷರಾಗಿ ಚಂದ್ರಶೇಖರ್ ಕಾಶಪ್ಪ ಬಿರಾದರ, ಉಪಾಧ್ಯಕ್ಷರಾಗಿ ರಾಜಪ್ಪ ಗಣಪತಿ ಎಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾದ ಉಮಾಕಾಂತ ಮುಗಟೆ ಘೋಷಿಸಿದರು.
ನಿರ್ದೇಶಕರಾಗಿ ಚನ್ನಬಸಪ್ಪ ಮಾಣಿಕಪ್ಪ, ಮಲ್ಲಿಕಾರ್ಜುನ್ ಗುಂಡಪ್ಪ, ಅಶೋಕ್ ಶಿವ ಶೆಟ್ಟಿ, ಚನ್ನಬಸವ ಉಮಾಕಾಂತ, ನರಸಿಂಗ ಶಿವರಾಮ, ಮಾರುತಿ ಹನುಮಂತ, ಸೈಯದ್ ಅನ್ಸರ್ ಮಿಯಾ ಶಬ್ಬೀರ್ ಮಿಯಾ, ಬಸವರಾಜ ಗುರುನಾಥ್, ಇಂದಿರಾಬಾಯಿ ಶರಣಬಸಪ್ಪ, ಕಸ್ತೂರಿಬಾಯಿ, ಬಸವರಾಜ, ಪ್ರಮುಖರಾದ ರವೀಂದ್ರ ಪಾಟೀಲ್, ಬಸವರಾಜ ಬಾಲಾದೆ, ಧನರಾಜ ಬಿರಾದಾರ, ಗುಂಡಪ್ಪ ಬಿರಾದರ, ಸಂಗನಬಸಪ್ಪ ದೇವರೆ, ರವಿ ದೇವರೆ, ನಾಗೂರಾವ ಬಿರಾದಾರ, ಸೋಮಶೇಖರ ಪಾಟೀಲ, ರಮೇಶ ಬಿರಾದಾರ, ಕಲ್ಯಾಣರಾವ್ ಪಾಟೀಲ, ಸುಭಾಷ ಗಾದೆಗೆ, ವಿನೋದ ದೇವರೆ ಅಶೋಕ ಮಾಶೆಟ್ಟಿ ಇತರರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4