ಜೂನ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ನೇರ ಭೇಟಿ ನೀಡಿ ವಹಿವಾಟು ನಡೆಸಬೇಕಿದ್ದರೆ, ಆ ತಿಂಗಳಲ್ಲಿ ಯಾವೆಲ್ಲಾ ದಿನ ಬ್ಯಾಂಕ್ ಗಳು ಮುಚ್ಚಲ್ಪಟ್ಟಿರುತ್ತವೆ ಅನ್ನೋದನ್ನು ತಿಳಿದುಕೊಂಡಿರಬೇಕು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳ ಬ್ಯಾಂಕ್ ರಜೆಗಳ ವಿವರಗಳನ್ನು ಘೋಷಿಸುತ್ತದೆ. ಅದರಂತೆಜೂನ್ ತಿಂಗಳಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಕನಿಷ್ಠ 12 ದಿನ ಮುಚ್ಚಲ್ಪಟ್ಟಿರುತ್ತವೆ. ಸಂಪೂರ್ಣ ಪಟ್ಟಿ ಇಲ್ಲಿದೆ.
ಜೂನ್ ತಿಂಗಳ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
ಜೂನ್ 02 : ಭಾನುವಾರ
ಜೂನ್ 08 : ಎರಡನೇ ಶನಿವಾರ
ಜೂನ್ 09 : ಭಾನುವಾರ
ಜೂನ್ 15 : ರಾಜ ಸಂಕ್ರಾಂತಿ (ಮಿಜೋರಾಂ ಮತ್ತು ಒರಿಸ್ಸಾ ರಾಜ್ಯಗಳಿಗೆ ರಜೆ)
ಜೂನ್ 16: ಭಾನುವಾರ
ಜೂನ್ 17 : ಬಕ್ರಿ ಈದ್ (ದೇಶದ ಬಹುತೇಕ ರಾಜ್ಯಗಳಲ್ಲಿ ರಜೆ)
ಜೂನ್ 18: ಬಕ್ರಿ ಈದ್ (ಜಮ್ಮುವಿನ ಶ್ರೀನಗರದಲ್ಲಿ ಬ್ಯಾಂಕ್ ರಜೆ)
ಜೂನ್ 22: ನಾಲ್ಕನೇ ಶನಿವಾರ
ಜೂನ್ 23: ಭಾನುವಾರ
ಜೂನ್ 30: ಭಾನುವಾರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


