ಕರ್ನಾಟಕದಲ್ಲಿ ಕೇರಳದ ವ್ಯಕ್ತಿಯನ್ನು ಇರಿದು ಹತ್ಯೆ ಮಾಡಲಾಗಿದೆ ಕಣ್ಣೂರಿನ ಇರಿಟ್ಟಿ ವೆಲಿಮಾಮನ್ ನಿವಾಸಿ ಸಿಜು ವಲಿಯಪರಂಪಿಲ್(44) ಕೊಲೆಯಾದವರು.
ಕರ್ನಾಟಕದ ಶಿವಮೊಗ್ಗದಲ್ಲಿ ಈ ಘಟನೆ ನಡೆದಿದೆ. ಟ್ಯಾಪಿಂಗ್ ಕೆಲಸಗಾರನಾಗಿದ್ದ ಸಿಜು ಮೇಲೆ ಆತನ ಸಹೋದ್ಯೋಗಿಯೇ ಹಲ್ಲೆ ನಡೆಸಿದ್ದಾನೆ.
ಈ ಕೊಲೆ ಪ್ರಕರಣ ಪೊಲೀಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇನ್ನು ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಅಂತ ತಿಳಿಸಿದ್ದಾರೆ.


