ಹಾಸನ: ಪೆನ್ ಡ್ರೈ ಪ್ರಕರಣದಲ್ಲಿ ದೇವೇಗೌಡ ಇನ್ನೂ ಸ್ಯೂಸೈಡ್ ಮಾಡಕೊಂಡು ಸಾಯಲಿಲ್ಲ ಅನ್ನೋ ಶಿವರಾಮೇಗೌಡ ಮಾತನಾಡಿದ್ರು ಅನ್ನೋ ವಿಚಾರಕ್ಕೆ ಸದ್ಯ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸದ್ಯ ಈ ಬೆಳವಣಿಗೆ ನಡುವೆ ರೇವಣ್ಣ ಕಾರು ಚಾಲಕ ಕಾರ್ತಿಕ್ ಮತ್ತು ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಕಾರ್ತಿಕ್ ಅನ್ನೋ ವ್ಯಕ್ತಿ ಶಿವರಾಮೇಗೌಡ ಗೆ ಕರೆ ಮಾಡಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾನೆ.
ದೇವೇಗೌಡರಿಂದ ಸಂಸದನಾಗಿ ದೇವೇಗೌಡರ ಸಾವು ಬಯಸಿದ್ದು ಸರೀನಾ? ದೇವೇಗೌಡರ ಸಾವು ಬಯಿದ್ರೆ ನೀವೇ ಸ್ಯುಸೈಡ್ ಮಾಡಿಕೊಳ್ಳುತ್ತಿರಾ ಅಂತ ಸಖರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನವರಿಗೆ ಮಾರಾಟ ಆಗಿರೋ ಟೀವಿಲಿ ಕ್ಷಮೆ ಕೇಳೋದಲ್ಲ. ಪ್ರೆಸ್ ಮೀಟ್ ಮಾಡಿ ಕ್ಷಮೆ ಕೇಳಿ. ಇಲ್ಲ ನೀವು ಹೇಳಿದ್ದೀರಾ ಎಂದು ಒಪ್ಪಿಕೊಳ್ಳಿ ಎಂದು ಕಾರ್ತಿಕ್ ಹೇಳಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


