ಪಾವಗಡ: ತಾಲೂಕು ನಾಗೇನಹಳ್ಳಿ ಗ್ರಾಮ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಂಗಳವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತುಮಕೂರು ಕ್ಲಸ್ಟರ್ ನ CRP ನಾರಾಯಣ್ ನಾಯ್ಕ, ತಿರುಮಣಿ ಶಾಲೆ ಮುಖ್ಯ ಶಿಕ್ಷಕರು ಚಂದ್ರಶೇಖರ್, ರೆಡ್ಡಿವಾರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರು ಸಂಧ್ಯಾ ನಾಗೇನಹಳ್ಳಿ ಶಾಲೆಯ ಶಿಕ್ಷಕರು ಪ್ರಭಾಕರ್, ಪಾರ್ವತಿ, ಸುಲ್ತಾನಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನರಸಿಂಹ ಮೂರ್ತಿ, ಮುಖ್ಯ ಅತಿಥಿಗಳಾಗಿ ಜಾನಪದ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಶಿಕ್ಷಕರಾದ ಶಿವಲಿಂಗಪ್ಪ ಜೆ. ನಾಗೇನಹಳ್ಳಿ, ತಾಂಡ ಶಾಲೆಯ ಶಿಕ್ಷಕರಾದ ವಿಜಯಭಾವಿ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4