ತುಮಕೂರು: ತುಮಕೂರಿನ ಎಸ್.ಎಸ್.ಪುರಂನಲ್ಲಿರುವ ಗ್ರ್ಯಾಂಡ್ ಪಾರ್ಟಿ ಹಾಲ್ ನಲ್ಲಿ ಡ್ರೀಮ್ ಡೀಲ್ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ ಡ್ರೀಮ್ ಡೀಲ್ ಲಕ್ಕಿ ಡ್ರಾ ಕಾರ್ಯಕ್ರಮ ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಭರ್ಜರಿ ರೀತಿಯಲ್ಲಿ ನಡೆಯಿತು.
ಡಿಸೆಂಬರ್ ತಿಂಗಳ ಕನಸಿನ ಮೆಗಾ ಹಬ್ಬದ ಅಂಗವಾಗಿ ಆಯೋಜಿಸಿದ್ದ ಈ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಐಫೋನ್ 16 ಪ್ಲಸ್, ಬಂಗಾರದ ಉಂಗುರಗಳು ಹಾಗೂ ಅಚ್ಚರಿಯ ಉಡುಗೊರೆಗಳು ವಿಜೇತರಿಗೆ ವಿತರಿಸಲಾಯಿತು.
ಈ ಲಕ್ಕಿ ಡ್ರಾದಲ್ಲಿ ಐಫೋನ್ 16 ಪ್ಲಸ್– 3 ಜನರಿಗೆ, ಬಂಗಾರದ ಉಂಗುರಗಳು– 25 ಜನರಿಗೆ, ಅಚ್ಚರಿಯ ಉಡುಗೊರೆಗಳು –ಮತ್ತೊಂದು 25 ಜನರಿಗೆ ವಿತರಿಸಲಾಯಿತು. ಒಟ್ಟು 53 ಜನ ಭಾಗ್ಯಶಾಲಿ ವಿಜೇತರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ಲಭಿಸಿತು.
ವಿಜೇತರನ್ನು ಸ್ಥಳದಲ್ಲಿಯೇ ಘೋಷಿಸಿ ಬಹುಮಾನ ವಿತರಣೆ ಮಾಡಲಾಗಿದ್ದು, ಸ್ಥಳದಲ್ಲಿರದ ಕೆಲ ವಿಜೇತರಿಗೆ ಫೋನ್ ಮೂಲಕ ಸಂಪರ್ಕಿಸಿ ಅಚ್ಚರಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾದ್ಯಮದ ಮುಖ್ಯ ಸಂಪಾದಕರಾದ ನಟರಾಜು ಜಿ.ಎಲ್. ರವರು ಲಕ್ಕಿ ಡ್ರಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ಪಾರದರ್ಶಕತೆಯನ್ನು ಮತ್ತಷ್ಟು ಬಲಪಡಿಸಿತು.
ವಿಜೇತರ ಪಟ್ಟಿ:
ಐಫೋನ್ 16 ಪ್ಲಸ್ ವಿಜೇತರು (3)
3J11177 — ನಿರಂಜನ್
3D14685 –ವಿನೋದ್
3J9380 — ವಸಂತ ಕುಮಾರಿ
ಬಂಗಾರದ ಉಂಗುರ ವಿಜೇತರು (25)
3D18632 — ಭಾಸ್ಕರ್
3D22252 –ಲಥಾ
3D22959– ಸಿದ್ದಮ್ಮ
3D9536 — ಶಿವಾಜಿ
3D23157 — ದೇವಿತಾ ಎಸ್
3D21680 — ಸತೀಶ್
3D6399 — ನಾಗೇಂದ್ರ
3D18467 — ಸಾತ್ವಿಕ್
3D8910 — ಮುನಿ ಮಾರಾಯಪ್ಪ
3D4508 — ಹರ್ಷಿತಾ
3D19342 — ರತ್ನ ಎನ್.
3D13077 — ಶಿವರಾಮ್
3D21242 –ಹೇಮಾಶ್ರೀ
3D5663 –ಲಕ್ಷ್ಮಿಮ್ಮ
3D3204 — ಚಾಯಾದೇವಿ
3D2134 — ವರುಣ್
3D19760 — ಶ್ರೀಕ್ಷಾ
3D12456 – ಪಾರ್ವತಿ
3D7329 — ಅಲಿನಾ
3J3949 – ಶಾಲಿನಿ
3J14040 — ವಾಮಿಕ
3J15090 — ನಕ್ಷತ್ರ
3J12905 –ಮಹಾಲಕ್ಷ್ಮಿ
3J13884 –ಮ್ಯಾನ್ಸ್
3J9860 — ಶಿಲ್ಪಾ
ಅಚ್ಚರಿಯ ಉಡುಗೊರೆಗಳು ವಿಜೇತರು (25)
3D20112 — ವರುಣ್ ಕುಮಾರ್
3D8310 — ಚಂದನ್
3D6702 — ಸಿದ್ದರಾಜು
3D8564 — ಚಂದ್ರಪ್ಪ
3D19277 — ಗೌರಿ ಬಾಯಿ
3D4112 –ರತ್ನ
3D17210 — ಮಂಜುಳ ಎಸ್
3D8934 — ಶಿವಕುಮಾರ್
3D24864 — ಶ್ರೀಹರಿ
3D10859 — ಟಿ. ಮಂಜುಳ
3D10942 — ಸುಧಾರಾಣಿ ಎನ್.ಆರ್
3D5871 –ಅಶೋಕ್ ಬಯಪ್ಪ
3D23819– ಶಿಲ್ಪಾಸ್
3D16200 –ಪೂರ್ವಿ
3D12727 — ರಾಮೇಶ್
3D14514 — ಪ್ರಸನ್ನ
3D4486 — ಮಂಜುನಾಥ್
3D20405 — ಲಥಮಣಿ
3D18366 — ಶೈಕ್ ಸಲಾರ್
3J14309 — ಮುನಿಸ್ವಾಮಿ
3J6979 –ಹನುಮಂತಯ್ಯ
3J16456 — ಭೂಮಿ
3J11545 — ಸುವರ್ಣಮಾಮಾ
3J14033 — ಶೋಭಾ ಎನ್
3J12479 — ರತೀಶ್ ಕುಮಾರ್
ಹೆಚ್ಚಿನ ಮಾಹಿತಿಗೆ: www.dreamdealgroup.com ಗೆ ಭೇಟಿ ನೀಡಬಹುದು.
Video:
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



