ಸರಗೂರು: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬಾಬು ಜಗಜೀವನರಾಂ ವಿಚಾರ ವೇದಿಕೆಯ ನೂತನ ಅಧ್ಯಕ್ಷರಾಗಿ ಕಲ್ಲಂಬಾಳು ನಾಗಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದ ವೈಕುಂಠಯ್ಯ, ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಎರಡು ತಾಲ್ಲೂಕಿನಿಂದ ಒಬ್ಬರೇ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಸರಗೂರು ತಾಲ್ಲೂಕು ವಿಂಗಡನೆಯಾದ ಬಳಿಕ ಇದೆ ಮೊದಲ ಬಾರಿಗೆ ನೂತನ ಸರಗೂರು ತಾಲ್ಲೂಕಿನ ಬಾಬು ಜಗಜೀವನರಾಂ ವಿಚಾರ ವೇದಿಕೆ ನೂತನ ಅಧ್ಯಕ್ಷರನ್ನು ಎಲ್ಲಾ ಊರಿನ ಯಾಜಮಾರು ಮತ್ತು ಗ್ರಾಮಸ್ಥರು ಸಮ್ಮುಖದಲ್ಲಿ ಈ ಸಭೆ ನೂತನ ಅಧ್ಯಕ್ಷರನ್ನು ಆಯ್ಕೆ ನಡೆಯಿತು. ಮುಂದಿನ ಸಭೆಯಲ್ಲಿ ಪದಾಧಿಕಾರಿಗಳು ಆಯ್ಕೆ ಮಾಡುತ್ತೇವೆ ಎಂದರು.
ನೂತನ ಅಧ್ಯಕ್ಷ ಕಲ್ಲಂಬಾಳು ಎನ್.ಕೆ.ನಾಗಣ್ಣ, ನಾಗಯ್ಯ(ದಾಸಿ).ಹೆಚ್ ಹನು ನಾಗಣ್ಣ, ವೆಂಕಟಪ್ಪ, ಸ್ವಾಮಿ, ಪುಟ್ಟಸ್ವಾಮಿ, ಶಿವರಾಜು, ಸುರೇಶ್, ಹೆಚ್ಚೂಪ್ರಸಾದ್, ಅಪಾಜ್ಜಿ, ನಾಗರಾಜು, ಜವರಯ್ಯ, ರಾಮಚಂದ್ರ ಡಿ ಆರ್ ಸಿ.ಇವರು ಅಧ್ಯಕ್ಷರನ್ನು ಅಭಿನಂದಿಸಿದರು.
ಮುಖಂಡರ ಜಯರಾಮ್, ಗುಂಠಪ್ಪ, ಸಣ್ಣಕರಿಯ, ಆಟೋ ರಮೇಶ್, ಜಯರಾಂ ಜೆಪಿ.ನಂಜುಂಡ, ಗೊವಿಂದ, ವೆಲ್ಡಿಂಗ್ ಸ್ವಾಮಿ, ಶಿವರಾಜು, ಹನುಮಂತ, ನಂದೀಶ , ಪೈಂಟ್ ನಾಗರಾಜು, ಹಂಚೀಪುರ ಸುರೇಶ್ ಮಹೇಶ್, ಕೊತ್ತೆಗಾಲ ಯಜಮಾನರ ದೊಡ್ಡ ಪುಟ್ಟಯ್ಯ, ಸುಂದರ್, ಅನು ಡಿ., ವಸಂತಪಾಟಿಲ್, ಮಧು, ಗೋವಿಂದ ಮುಳ್ಳೂರು, ನಿಂಗರಾಜು ಮಲ್ಯಪ್ಪ ಚಾಮಲಾಪುರ ಯಜಮಾನ್ರು ಗಣೇಶ ನಾಗೇಂದ್ರ ರಾಚಯ್ಯ.ಚನ್ನಯ್ಯ. ಅಂಬೇಡ್ಕರ್ ಅಧ್ಯಕ್ಷರು ಬಸವರಾಜು ಶಂಕರ್ .ಕಲ್ಲಂಬಾಳು ಯಾಜಮಾನರು ದೇವರಾಜಯ್ಯ.ಸಿದ್ದಯ್ಯ.ಮಲ್ಲೇಶ್ .ಮಲ್ಲಿಕಾರ್ಜುನ.ಕುರ್ಣೆಗಾಲ ಮಹೇಶ್ ಮಾದೇವ ಮೊಳೆಯೂರು ನಾಗಣ್ಣ.ಬಿ ಮಟಕೆರಿ ಶಿವರಾಜು ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy