ಬೀದರ್: ಜಿಲ್ಲೆಯ ಔರಾದ ತಾಲೂಕಿನ ಏಕಲಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ನೇಮಕ ಮಾಡಲಾಗಿದೆ.
ಏಕಲಾರ ಗ್ರಾಮದ ಬಾಬುರಾವ್ ತಂದೆ ಮಾಧುರಾವ್ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಕೊಳ್ಳುರ ಗ್ರಾಮದ ಪ್ರಕಾಶ್ ತಂದೆ ಶರಣಪ್ಪ ದೆಗಲವಾಡೆ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ಚಂದ್ರಕಾಂತ್, ಪ್ರಕಾಶ್ ಶಿವರಾಜ್, ಸುಭಾಷ್, ಶರಣಪ್ಪ, ದೇವಿದಾಸ್, ಎಂ.ಡಿ.ಮುಲ್ತಾನಿ, ನಾಗಭೂಷಣ್, ಸುಲೋಚನಾ, ಮಂಗಳಾದೇವಿ, ಮುಖಂಡರಾದ ಶಿವಶಂಕರ ಮಣಿಗೆಪೂರೆ, ಸುಧಾಕರ ಕೊಳ್ಳುರ, ಸೂರ್ಯಕಾಂತ್ ಮಗ್ಗೆ, ಕಾಶಿನಾಥ ದಾಬಡೆ, ಗಣಪತಿ ರಾವ್, ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx