ತುಮಕೂರು: ಜಿಲ್ಲಾ ಸವಿತಾ ಸಮಾಜ ಯುವಪಡೆ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ 2025–26ನೇ ಸಾಲಿನಲ್ಲಿ ಶೇ. 80% ಕ್ಕಿಂತ ಅಧಿಕ ಶ್ರೇಣಿಯಲ್ಲಿ ಉತ್ತೀರ್ಣರಾದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.
ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಫೋಟೋ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಜಿಲ್ಲೆಯ ಆಯಾ ತಾಲ್ಲೂಕಿನವರುಗಳಾದ ತುಮಕೂರು ನಗರ ಶ್ರೀಧರ್ ಮೊ. 8660933076, ತುಮಕೂರು ತಾ.ಹರೀಶ್ ಹೆಚ್.ಜಿ. ಮೊ. 9964089979, ಗುಬ್ಬಿ ಕಾರ್ತಿಕ್ ಜಿ.ಡಿ. ಮೊ. 9986355045, ತಿಪಟೂರು ವರದರಾಜು (ಡೈನಾಮಿಕ್) ಮೊ. 9743061676, ಚಿ.ನಾ.ಹಳ್ಳಿ ಪ್ರವೀಣ್ ಸಿ ಮೊ. 8951293964, ಪಾವಗಡ ನೀಲಕಂಠ ಮೊ. 9743942255, ತುರುವೇಕೆರೆ ಲೋಕೇಶ್ ಆರ್ ಮೊ. 9113288994, ಕೊರಟಗೆರೆ ಉಮೇಶ್ ಬಿ ಮೊ. 9663660050, ಕುಣಿಗಲ್ ಹೇಮಂತ್ ಯು., ಮೊ. 7090318733, ಮಧುಗಿರಿ ಪ್ರದೀಪ್ ಮೊ. 9902849448 ಇವರುಗಳನ್ನು ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿಗಳನ್ನು ಆಗಸ್ಟ್ 11ರ (ಮಂಗಳವಾರ) ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ಸವಿತಾ ಸಮಾಜ ಯುವಪಡೆಯ ಅಧ್ಯಕ್ಷ ಕಟ್‌ವೆಲ್ ರಂಗನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


