ತುಮಕೂರು: ಅಕ್ಷಯ ಬಯೋಟೆಕ್ ಕಂಪನಿಯಿಂದ ಹೋಬಳಿ ಮಟ್ಟದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳಿವೆ.
ಯುವಜನರಿಗಾಗಿ ಉದ್ಯೋಗಾವಕಾಶವನ್ನು ಒದಗಿಸುವ ನಿಟ್ಟಿನಲ್ಲಿ, ಅಕ್ಷಯ ಬಯೋಟೆಕ್ ಸಂಸ್ಥೆಯು ಹೋಬಳಿಯ ವಿವಿಧ ಕ್ಷೇತ್ರಗಳಲ್ಲಿ ಫೀಲ್ಡ್ ಆಫೀಸರ್ ಮತ್ತು ಟೀಮ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ. ಈ ಹೊಸ ಹುದ್ದೆಗಳಿಗಾಗಿ ಅರ್ಜಿದಾರರು ಕನಿಷ್ಠ ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ ಅಥವಾ ಯಾವುದೇ ಪದವಿ ಹೊಂದಿರಬೇಕು.
ವೇತನ ಮತ್ತು ಸೌಲಭ್ಯಗಳು:
ಅಕ್ಷಯ ಬಯೋಟೆಕ್, ಆಯ್ಕೆಯಾದ ಅಭ್ಯರ್ಥಿಗಳಿಗೆ ₹13,500 ರಿಂದ ₹21,000 ವೇತನದೊಂದಿಗೆ ಪ್ರೋತ್ಸಾಹ ಧನದ ಅನುಕೂಲ ಕಲ್ಪಿಸುತ್ತದೆ. ವಸತಿ ಸೌಲಭ್ಯ, ಇಎಸ್ ಐ, ಪಿಎಫ್, ಮತ್ತು ಪೆಟ್ರೋಲ್ ಅಲಯನ್ಸ್ ಸೌಲಭ್ಯಗಳು ಸಹ ಈ ಹುದ್ದೆಗಳೊಂದಿಗೆ ಲಭ್ಯವಿರುತ್ತವೆ.
ಸಂದರ್ಶನದ ವಿವರಗಳು:
ಅಭ್ಯರ್ಥಿಗಳಿಗೆ ನೇರ ಸಂದರ್ಶನವು ದಿನಾಂಕ:18—11–2024 ರಂದು ವಿವಿಧ ಹೋಬಳಿ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ.
ಹೋಬಳಿ ಮಟ್ಟದ ಸಂಪರ್ಕ ಮಾಹಿತಿ:
ಅಭ್ಯರ್ಥಿಗಳು ತಮ್ಮ ಹೋಬಳಿ ಕೇಂದ್ರಕ್ಕೆ ಅನುಗುಣವಾಗಿ ಸಂಪರ್ಕಿಸಲು ಈ ಕೆಳಗಿನ ಸಂಖ್ಯೆಗಳ ಮೂಲಕ ಮಾಹಿತಿಯನ್ನು ಪಡೆಯಬಹುದು:
ಶಿರಾ — ಪಾವಗಡ: 6360283858
ಮಧುಗಿರಿ — ಕೊರಟಗೆರೆ: 9663148831
ತುಮಕೂರು — ಕುಣಿಗಲ್: 7353814643
ತುರುವೇಕೆರೆ — ತಿಪಟೂರು: 7483070998
ಚಿಕ್ಕನಾಯಕನಹಳ್ಳಿ — ಗುಬ್ಬಿ: 9380436016