ತುಮಕೂರು: ಹಾಸನದ ಸರ್ಕಾರಿ ಕಲೆ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯ ಕಲಾ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.
ತೇಜಸ್ ಎಸ್., ರೋಹನ್ ಆರ್., ರಾಜಶೇಖರ ಎನ್., ಮಹೇಶ್ ಎಚ್.ಎಲ್., ಲೋಕೇಶ್ ಕೆ.ಪಿ., ನಿತಿನ್ ಜಿ.ಎನ್., ವೆಂಕಟೇಶ್ ಕೆ. ಪಿ., ವೆಂಕಟೇಶ್ ವಿ.ಎಸ್., ಟಿ. ಕಿಶನ್ ಕುಮಾರ್, ದರ್ಶನ್ ಕೆ. ಜಿ., ಅಂಜನ್ ಕುಮಾರ್ ಎಚ್.ಆರ್. ಹಾಗೂ ರೋಹಿತ್ ಎಸ್.ಎಂ. ತಂಡದಲ್ಲಿದ್ದರು.
ವಿಜೇತ ತಂಡದ ಸದಸ್ಯರನ್ನು ವಿವಿ ಕಲಾ ಕಾಲೇಜು ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಜಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸುದೀಪ್ ಕುಮಾರ್ ಆರ್., ಸಹಾಯಕ ನಿರ್ದೇಶಕ ಗಣೇಶ್ ಎಚ್. ವಿ. ಅಭಿನಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW