ತುಮಕೂರು: ಗೊಲನ ಎಂಟರ್ ಪ್ರೈಸಸ್ ನ ವತಿಯಿಂದ ತುಮಕೂರಿನ ಹೆಸರಾಂತ ಕಂಪನಿಯಲ್ಲಿ ಕೆಲಸ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಯುವಕರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು:
ವಿದ್ಯಾರ್ಹತೆ: SSLC,PUC , ITI,JOC,DIPLOMO/Any Degree
ಸಂಬಳ: 13,000 to 18,000/-
ಕಂಪನಿಯ ಸೌಲಭ್ಯಗಳು: 1) ಪಿಎಫ್ (PF)
2) ಇ ಎಸ್ ಐ (ESI)
ತಕ್ಷಣ ಸಂಪರ್ಕಿಸಿ ಮೊಬೈಲ್ ಸಂಖ್ಯೆ: 97431 03968