ರಾಜಾರಾಮ ನಗರ ಉದ್ಯಮಬಾಗ ದಲ್ಲಿ ಇಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಭಾವತಿ ಮಾಸ್ತಮರಡಿ ಪ್ರಚಾರ ಕಾರ್ಯ ನಡೆಸಿದರು.
ನೆರೆದಿದ್ದ ಸ್ಥಳೀಯರು ಗೌರವ ಸನ್ಮಾನ ನೀಡಿದರು. ತಡವಾದರೂ ಸರಿ, ನನ್ನ ಜೊತೆ ಚರ್ಚಿಸಲು ಬಹಳ ಹೊತ್ತು ಕಾಯ್ದಿದ್ದರು. ಅವರೆಲ್ಲರ ಕಷ್ಟಗಳಿಗೆ ಆಧಾರವಾಗಿ, ಅಭಿವೃದ್ಧಿ ಕೆಲಸಗಳಿಗೆ ನೆರವಾಗಿ, ಅವರ ಜೊತೆ ನಿಲ್ಲುವ ವಿಶ್ವಾಸ ನೀಡಿದರು.ಅದೇ ರೀತಿ ಸ್ಥಳೀಯರು ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಯೇ ತರುತ್ತೇವೆ ಎಂದು ಅತ್ಯಂತ ಗಟ್ಟಿಯಾಗಿ ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


