nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು

    October 19, 2026

    ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    October 19, 2026

    ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ

    October 19, 2026
    Facebook Twitter Instagram
    ಟ್ರೆಂಡಿಂಗ್
    • ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು
    • ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    • ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ
    • ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
    • ಜರ್ನೋತ್ಸವ–2026: “ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ”
    • ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?
    • ರೇಷನ್ ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್‌! ಇ–ಕೆವೈಸಿ ಗಡುವು ವಿಸ್ತರಣೆ, ಎಲ್ಲಿಯವರೆಗೆ?
    • ತೆರಿಗೆದಾರರೇ ಗಮನಿಸಿ! ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಅಕ್ಟೋಬರ್ 21 ಕೊನೆಯ ದಿನ; ತಪ್ಪಿದರೆ ಎಷ್ಟು ಲಕ್ಷ ದಂಡ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು
    ತುಮಕೂರು October 19, 2026

    ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು

    By Ganesh TumkuruOctober 19, 2026No Comments2 Mins Read
    police

    ಮನೆ ಬೀಗ ಮುರಿದು ಚಿನ್ನಾಭರಣ ಕಳವು

    ಮಿಡಿಗೇಶಿ: ಸಮೀಪದ ಎಮ್ಮೆತಿಮ್ಮನಹಳ್ಳಿ ಗ್ರಾಮದ ಬೀರಣ್ಣ ತನ್ನ ಹೆಂಡತಿಗೆ ಅನಾರೋಗ್ಯ ನಿಮಿತ್ತ ಹಿಂದೂಪುರ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾಗ ಮನೆ ಬೀಗ ಮುರಿದು ಬೀರುವಿನಲ್ಲಿದ್ದ ಒಟ್ಟು 45 ಗ್ರಾಂ. ಚಿನ್ನಾಭರಣವನ್ನು ಕಳವು ಮಾಡಿರುವ ಘಟನೆ ಅ.16ರ ರಾತ್ರಿ ನಡೆದಿದೆ. ಈ ಬಗ್ಗೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

    ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳ ಕೇಬಲ್ಗಳು ಮತ್ತು ಗ್ರಾ.ಪಂ.ಗಳಿಗೆ ಸೇರಿದ ಕುಡಿಯುವ ನೀರಿನ ಕೊಳವೆ ಬಾವಿಗಳ ಕೇಬಲ್ಗಳು ಪದೇ ಪದೇ ಕಳವು ಆಗುತ್ತಿದ್ದು, ಈ ಬಗ್ಗೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಕೇಬಲ್ ವೈರ್–ಪೈಪ್ ಕಳವು

    ತುಮಕೂರು: ಕೊಳವೆ ಬಾವಿಗಳಿಗೆ ಅಳವಡಿಸಲಾಗಿದ್ದ ಕೇಬಲ್ ವೈರ್ ಮತ್ತು ಪೈಪ್ಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಪಾವಗಡ ತಾಲೂಕಿನ ಮೇಡಿಹಳ್ಳಿ ಗ್ರಾಮದ ಹೊರವಲಯ ಜಮೀನಿನಲ್ಲಿ ನಡೆದಿದೆ. ಪಾವಗಡ ಪಟ್ಟಣದ ವಾಸಿ ದೈವಾಧೀನರೆಡ್ಡಿ ಎಂಬುವರಿಗೆ ಸೇರಿದ ಮೇಡಿಹಳ್ಳಿ ಸ.ನಂ.41 ರಲ್ಲಿ ಮೂರು ಎಕರೆ ಜಮೀನಿನದ್ದು, ಎರಡು ಬೋರ್ವೆಲ್ಗಳಿವೆ. ಇಲ್ಲಿನ ಜಮೀನಿಗೆ ಪ್ರವೇಶಿಸಿದದ ಕಳ್ಳರು ಜಮೀನಿನ ಕೊಳವೆ ಬಾವಿಗಳಿಗೆ ಅಳವಡಿಸಲಾಗಿದ್ದ ಪೈಪ್ ಹಾಗೂ 18 ಸಾವಿರ ರೂ. ಮೌಲ್ಯದ ಕೇಬಲ್ಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮನೆಗೆ ನುಗ್ಗಿ ಚಿನ್ನಾಭರಣ ಕಳವು

    ತುಮಕೂರು: ಮನೆಗೆ ನುಗ್ಗಿ ನಗದು ಸೇರಿದಂತೆ ಚಿನ್ನಾಭರಣ ಕಳವು ಮಾಡಿರುವ ಘಟನೆ ತಿಪಟೂರು ನಗರದ ಹಳೇಪಾಳ್ಯದಲ್ಲಿ ನಡೆದಿದೆ.

    ಕಳ್ಳರು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಸೇರಿದಂತೆ 1 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಮನೆಯ ಮಾಲೀಕರಾದ ಹುಚ್ಚಣ್ಣ ಅವರು ಮನೆಯ ಕೊಟ್ಟಿಗೆಯಲ್ಲಿ ಬಟ್ಟೆ ಹೊಲಿಯುತ್ತಿದ್ದರು. ಅವರ ಪತ್ನಿ ಹಬ್ಬಕ್ಕೆಂದು ಹೊಲಿಗೆ ಹೋಗಿದ್ದರಿಂದ ಕೆಳಗಿನ ಮನೆಗೆ ಬೀಗ ಹಾಕಿದ್ದರು. ಈ ಸಂದರ್ಭ ನೋಡಿದ ಕಳ್ಳರು ಮೊದಲ ಮಹಡಿಯಲ್ಲಿದ್ದ ಕೊಠಡಿಗೆ ಚಿಲಕ ಹಾಕಿ, ಕೆಳಗಿನ ಮನೆಯಲ್ಲಿ ಕಳವು ಮಾಡಿದ್ದಾರೆ.

    ಮನೆಯ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಜರ್ನೋತ್ಸವ–2026: “ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ”

    October 19, 2026

    ತುಮಕೂರು ದಸರಾದಲ್ಲಿ ಗಮನ ಸೆಳೆದ ಮಹಿಳಾ ಬೈಕ್ ರೈಡ್: ಬೈಕ್ ಚಲಾಯಿಸಿ ಗಮನ ಸೆಳೆದ ಮಹಿಳಾ ಅಧಿಕಾರಿಗಳು

    October 18, 2026

    ಸೈಕಲ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿ:  5 ವರ್ಷದ ಮಗು ಸಾವು

    October 18, 2026

    Leave A Reply Cancel Reply

    Our Picks

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026

    ತೆರಿಗೆದಾರರೇ ಗಮನಿಸಿ! ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಅಕ್ಟೋಬರ್ 21 ಕೊನೆಯ ದಿನ; ತಪ್ಪಿದರೆ ಎಷ್ಟು ಲಕ್ಷ ದಂಡ?

    October 19, 2026

    ಪಿಎಫ್ ಪಾವತಿ ಗಡುವು ವಿಸ್ತರಣೆ: ಉದ್ಯೋಗದಾತರು ಈ ದಿನಾಂಕವನ್ನು ಮರೆಯಬೇಡಿ!

    October 19, 2026

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು

    October 19, 2026

    ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಿಡಿಗೇಶಿ: ಸಮೀಪದ ಎಮ್ಮೆತಿಮ್ಮನಹಳ್ಳಿ ಗ್ರಾಮದ ಬೀರಣ್ಣ ತನ್ನ ಹೆಂಡತಿಗೆ ಅನಾರೋಗ್ಯ ನಿಮಿತ್ತ ಹಿಂದೂಪುರ…

    ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    October 19, 2026

    ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ

    October 19, 2026

    ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

    October 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.