ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ನೇಗಲಾಲ ಗ್ರಾಮದ ಶ್ರೀ ಕಾವಲಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ 9 ವರ್ಷಗಳ ನಂತರ 5 ಹಳ್ಳಿ ಗ್ರಾಮಸ್ಥರ ತೀರ್ಮಾನದಂತೆ ಶ್ರೀ ಕಾವಲಮ್ಮ ದೇವರ ದೊಡ್ಡ ಜಾತ್ರೆ ಮಾಡಲು ತೀರ್ಮಾನ ಮಾಡಲಾಗಿದೆ.
ದಿನಾಂಕ ಈ ಕೆಳಕಂಡಂತೆ ನಿಗದಿ ಮಾಡಲಾಗಿದೆ:
1) 27–4–2025 ರಂದು ವಿಶೇಷ ಬಂಡಿ ಪೂಜೆ.
2) 5—5–2025 ಬೊಮ್ಮ ದೇವರಿಗೆ ಆರತಿ.
3) 11 ಮತ್ತು 12—5–2025 ಅಮ್ಮನವರ ಜಲಧಿ ಕಾರ್ಯಕ್ರಮ.
4) 19–5–2025 ಮರು ಪೂಜೆ ಕಾರ್ಯಕ್ರಮ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4