ಪ್ರಾದೇಶಿಕ ಪಕ್ಷಗಳಿಗೆ ದೇಶದ ಕುರಿತ ದೂರದೃಷ್ಟಿ ಇಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ನಟ ಚೇತನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟ್ ಮಾಡಿರುವ ಅವರು, ‘ರಾಹುಲ್ ಗಾಂಧಿ ಅವರದ್ದು ದೋಷಪೂರಿತ ಹೇಳಿಕೆ. ಫೆಡರಲಿಸಂ ಅನ್ನು ಎತ್ತಿಹಿಡಿಯಲು ಮತ್ತು ಸಮಾನತಾವಾದವನ್ನು ಹುಟ್ಟುಹಾಕಲು ಪ್ರಾದೇಶಿಕ ಪಕ್ಷಗಳು ಅತ್ಯಗತ್ಯ.
‘ರಾಷ್ಟ್ರೀಯ’ ಪಕ್ಷಗಳು- ಮೊದಲನೆಯದಾಗಿ ಕಾಂಗ್ರೆಸ್, ಎರಡನೆಯದಾಗಿ ಬಿಜೆಪಿ 1947ರಿಂದ ‘ಭಾರತದ ಕಲ್ಪನೆ’ಯನ್ನು ನಾಶಪಡಿಸಿವೆ’ಎಂದು ನಟ ಸಾಮಾಜಿಕ ಹೋರಾಟಗಾರ, ಚೇತನ್ ಅಹಿಂಸಾ ಅವರು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy