ಅರಸೀಕೆರೆ: 2023-24 ನೇ ಸಾಲಿನ ಎಸ್.ಎಸ್.ಎಲ್. ಸಿ. ಪರೀಕ್ಷೆ–1ರಲ್ಲಿ ಸರ್ಕಾರಿ ಪ್ರೌಢಶಾಲೆ, ಅರಸೀಕೆರೆಗೆ 89.79% ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ A–2 B+–8 B–10 C+:14 ಮತ್ತು C– 10 ಶ್ರೇಣಿಯನ್ನು ಪಡೆದಿದ್ದಾರೆ.
ಇದರಲ್ಲಿ 20 ಪ್ರಥಮ ದರ್ಜೆ, 14 ದ್ವಿತೀಯ ದರ್ಜೆ ಮತ್ತು ಉಳಿದ 10 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶೇಕಡಾ 89.79% ಶಾಲಾ ಫಲಿತಾಂಶಕ್ಕೆ ಕಾರಣೀಕರ್ತರಾದ ಶಾಲೆಯ ಮುಖ್ಯಶಿಕ್ಷಕರು, ಎಲ್ಲಾ ಸಹಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸರ್ವ ಸದಸ್ಯರು ಮತ್ತು ಊರಿನ ಸಮಸ್ತ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗರಿಷ್ಟ ಅಂಕ ಪಡೆದವರು:
ಪ್ರಥಮ: ಕೀರ್ತನ ಇ: 527
ದ್ವಿತೀಯ: ಕೃಪ ವಿ: 511
ತೃತೀಯ: ಹೇಮಂತ್ ಕೆ – 495
ಗಾನವಿ ವಿ: 484
ನಿತಿನ್ ಎನ್: 466
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296