ಖಾರ್ಗೋನ್: ಇಂಟರ್ನೆಟ್ ಸ್ಟಾರ್ ಮೋನಾಲಿಸಾಳ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಮಾಲೆ ಮಾರುವ ಬಿಸಿನೆಸ್ ಸಂಪೂರ್ಣವಾಗಿ ನಷ್ಟದಲ್ಲಿದೆಯಂತೆ.
ಒಂದೆಡೆ ಜನಪ್ರಿಯತೆ ದೇಶಾದ್ಯಂತ ಮನೆ ಮಾಡಿದ್ರೆ, ಇನ್ನೊಂದೆಡೆ ಅದೇ ಜನಪ್ರಿಯತೆ ತನ್ನ ವ್ಯಾಪಾರಕ್ಕೆ ಮುಳುವಾಗಿದೆ ಎಂದು ಆಕೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ನೋವು ತೋಡಿಕೊಂಡಿದ್ದಾಳೆಡ.
ಮಹಾಕುಂಭದಲ್ಲಿ ಮಾಲೆ ಮಾರುವ ಬಿಸಿನೆಸ್ ಚೆನ್ನಾಗಿ ನಡೆಯಲಿಲ್ಲ. 35,000 ರೂಪಾಯಿ ಸಾಲ ಮಾಡಿ ವಾಪಸ್ ಬರಬೇಕಾಯ್ತು ಎಂದು ಆಕೆ ಹೇಳಿದ್ದಾರೆ.
ಮಹಾಕುಂಭದಲ್ಲಿ ಮೀಡಿಯಾ ಮತ್ತು ಭಕ್ತರಿಂದ ತುಂಬಾ ಕಿರಿಕಿರಿಯಾಯಿತು, ಅದಕ್ಕೆ ವಾಪಸ್ ಬರಬೇಕಾಯ್ತು ಎಂದೂ ಹೇಳಿದರು
ಸೋಮವಾರ ಮೀಡಿಯಾ ಮುಂದೆ ಮಾತನಾಡಿದ ಅವರು, ಪ್ರಯಾಗ್ ರಾಜ್ ನಲ್ಲಿ ಚೆನ್ನಾಗಿತ್ತು, ಆದರೆ ನಿರಂತರ ಕಿರಿಕಿರಿ ಮತ್ತು ಅನಾರೋಗ್ಯದಿಂದ ವಾಪಸ್ ಬರಬೇಕಾಯ್ತು ಎಂದು ಹೇಳಿದರು.
ಸಿನಿಮಾದಲ್ಲಿ ನಟಿಸುವ ಬಗ್ಗೆ ಮೋನಾಲಿಸಾ, ಅಮ್ಮ–ಅಪ್ಪ ಅನುಮತಿ ಕೊಟ್ಟರೆ ನಟಿಸುತ್ತೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4