nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು

    November 10, 2026

    ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!

    November 10, 2026

    ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ

    November 9, 2026
    Facebook Twitter Instagram
    ಟ್ರೆಂಡಿಂಗ್
    • ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು
    • ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!
    • ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ
    • ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು
    • ಪಟಾಕಿ ಸದ್ದಿಗೆ ಬೆಚ್ಚಿಬಿದ್ದು 14 ಅಂತಸ್ತಿನ ಕಟ್ಟಡದಿಂದ ಜಿಗಿದ ಬೀದಿ ನಾಯಿ ಸಾವು!
    • ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಬೇಜವಾಬ್ದಾರಿಯ ಕೇಂದ್ರ ಸಚಿವ: ಸಚಿವ ಶಿವಲಿಂಗೇಗೌಡ ಕಿಡಿ
    • ಮೈಸೂರು ಅರಮನೆ ವಶಕ್ಕೆ  ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ಒಡೆಯರ್
    • ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹಜ: ಬೆಲೆ ಏರಿಕೆಗೆ ಹೈಕೋರ್ಟ್ ಹೇಳಿದ್ದೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಾಲ್ಲೂಕು ಮಟ್ಟದ ಕ್ರೀಡಾಕೂಟ: ಮರಿದಾಸನಹಳ್ಳಿ ಕಾಲೇಜು ವಿದ್ಯಾರ್ಥಿಗಳಿಗೆ ಗೆಲುವು
    ಪಾವಗಡ September 6, 2024

    ತಾಲ್ಲೂಕು ಮಟ್ಟದ ಕ್ರೀಡಾಕೂಟ: ಮರಿದಾಸನಹಳ್ಳಿ ಕಾಲೇಜು ವಿದ್ಯಾರ್ಥಿಗಳಿಗೆ ಗೆಲುವು

    By adminSeptember 6, 2024No Comments1 Min Read
    maridasanahalli

    ಪಾವಗಡ: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ  ಸರ್ಕಾರಿ ಪದವಿ ಪೂರ್ವ ಕಾಲೇಜು ಮರಿದಾಸನಹಳ್ಳಿ  ಕ್ರೀಡಾಪಟುಗಳು  ಪಾವಗಡ ಪಟ್ಟಣ ಪದವಿ ಪೂರ್ವ ಕಾಲೇಜು ಪ್ರತಿಸ್ಪರ್ಧಿಗಳ ಎದುರು ಗೆದ್ದು ಪ್ರಥಮ ಸ್ಥಾನ ಗಳಿಸಿದ್ದಾರೆ..

    ಮರಿದಾಸನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳ ಈ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಕಂಡು ಗ್ರಾಮಸ್ಥರು ಸಿಹಿ ತಿನಿಸಿ ಸಂಭ್ರಮಿಸಿದರು. ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ.

    ಕಬ್ಬಡಿ ತಂಡದಲ್ಲಿ ಕ್ಯಾಪ್ಟನ್ ವಿಶ್ವ, ಸೇರಿದಂತೆ ರಾಜು, ಭರತ್ ಪಟೇಲ್, ರಘು, ಧನಂಜಯ್ , ಗೌತಮ್, ಮಾರುತಿ, ಅಭಿ, ಕಿರಣ್, ಭರತ್ ಪಟೆಲ್, ನಿತಿನ್ , ಸಿದ್ದಾರ್ಥ ಇವರನ್ನು ಮರಿದಾಸನಹಳ್ಳಿ ಸರ್ಕಾರಿ ಕಾಲೇಜು ಪ್ರಾಂಶುಪಾಲರು ಆಂಜನೇಯಲು, ಟೀಮ್ ಮ್ಯಾನೇಜರ್ ಓಂಕಾರ್ ,  ಕೋಚ್ ಹರೀಶ್ ,ಅಭಿ ಭಾಗವಹಿಸಿದ್ದರು.  ಹಳೆ ವಿದ್ಯಾರ್ಥಿಗಳ ಸಂಘದ ಪಧಾಧಿಕಾರಿಗಳು, ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಪಾವಗಡ: ಒಂದು ಟನ್‌  ಕಬ್ಬಿಗೆ ₹5,500 ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ

    November 5, 2026

    ಕದಿರಿ ದರ್ಶನ ಮುಗಿಸಿ ಮರಳುವಾಗ ಭೀಕರ ಅಪಘಾತ: ತಂದೆ–ಮಗ ಸಾವು!

    November 4, 2026

    ಕೆ.ಟಿ.ಹಳ್ಳಿ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು

    October 31, 2026

    Comments are closed.

    Our Picks

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ನಂದಿನಿ ಹಾಲಿನ ಪ್ಯಾಕೆಟ್ ‌ನಲ್ಲಿ ಸತ್ತ ಜೇಡ ಪತ್ತೆ: ಮಹಿಳೆಯಿಂದ ಕೆಎಂಎಫ್​​ ಗೆ ದೂರು

    November 10, 2026

    ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಏರಿಕೆಯ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿಗೆ (KMF) ಈಗ ಮತ್ತೊಂದು ವಿವಾದ…

    ರಾಮ—ರಾವಣರ ಅಬ್ಬರಕ್ಕೆ ಬಾಕ್ಸ್‌ ಆಫೀಸ್ ಉಡೀಸ್: 5ನೇ ದಿನದಲ್ಲೇ ಸಾರ್ವಕಾಲಿಕ ದಾಖಲೆ!

    November 10, 2026

    ಹಾಸನ: ಲಂಚದ ಆರೋಪ ಪ್ರಕರಣ: ದೂರು ನೀಡಿದ ಜಿಲ್ಲಾಧಿಕಾರಿ ಪಿಎ

    November 9, 2026

    ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ: ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಆಳ್ವಾ ಹಾಜರು

    November 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.