nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ

    July 3, 2025

    ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್

    July 3, 2025
    Facebook Twitter Instagram
    ಟ್ರೆಂಡಿಂಗ್
    • ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ
    • ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ
    • ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್
    • ಒಳ ಮೀಸಲಾತಿ ಜಾರಿಗೊಳಿಸದೆ ಇರುವ ಹುನ್ನಾರ: ಆ.1ರಿಂದ ಹೋರಾಟ: ಗೋವಿಂದ ಕಾರಜೋಳ
    • ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ: ಡಿ.ಕೆ.ಸುರೇಶ್‌
    • ಅಕ್ರಮ ಪಡಿತರ ಅಕ್ಕಿ ಸಾಗಾಟ: ಕಮಲನಗರ ಪೊಲೀಸರಿಂದ ದಾಳಿ
    • ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ
    • ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆ!: ಆರ್.ಅಶೋಕ್ ಕಿಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಓಟ್ ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ?
    ಲೇಖನ January 26, 2022

    ಓಟ್ ಮಾಡುವ ಹಕ್ಕು ಹೇಗೆ ಸಿಕ್ಕಿತು ನಿಮಗಿದು ಗೊತ್ತೆ?

    By adminJanuary 26, 2022No Comments2 Mins Read
    vote

    1932 ಸೆಪ್ಟೆಂಬರ್ 17 ಇಂಗ್ಲೆಂಡ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ವಾಗ್ವಾದ.

    ಅಂಬೇಡ್ಕರ್: ಭಾರತದಲ್ಲಿರುವ 18 ವರ್ಷ ತುಂಬಿದ ಗಂಡು ಮತ್ತು ಹೆಣ್ಣು, ಪ್ರತಿಯೊಬ್ಬರಿಗೆ ಓಟು ಹಾಕುವ ಹಕ್ಕು ಇರಲಿ.


    Provided by

    ಗಾಂಧೀಜಿ: ನಾನು ಒಪ್ಪುವುದಿಲ್ಲ. ಜಮೀನ್ದಾರರಿಗೆ, ಉದ್ಯಮಿದಾರರಿಗೆ, ಡಿಗ್ರಿ, ಎಂ ಎ ಓದಿರುವವರಿಗೆ ಗಿರಣಿ ಮಾಲಿಕರಿಗೆ, ಓಟ್ ಮಾಡುವ ಹಕ್ಕಿರಲಿ. ಅಸ್ಪೃಶ್ಯರಿಗೆ ಓಟ್ ಮಾಡುವ ತಿಳುವಳಿಕೆ ಇಲ್ಲಾ. ಅವರು ಅನಕ್ಷರಸ್ಥರು ಅವರಿಗೆ ಓಟ್ ಅಗತ್ಯವಿಲ್ಲ. ಬೇಕಾದರೆ ಅವರಿಗಾಗಿ ಶಾಲೆಗಳನ್ನ ತೆಗೆದು ಶಿಕ್ಷಣ ಕೊಡಿ ಮತ್ತು ಅಂಬೇಡ್ಕರ್, ಮಹಿಳೆಯರಿಗಾಗಿ ಓಟಿನಹಕ್ಕು ಕೇಳುತ್ತಿರುವುದು ಹಾಸ್ಯಾಸ್ಪದ. ನಾನು ಇದನ್ನ ಖಡಾಖಂಡಿತವಾಗಿ ವಿರೋಧಿಸುತ್ತೇನೆ.

    ಅಂಬೇಡ್ಕರ್ : ಓಟ್ ಹಾಕಲು ಸಾಮಾನ್ಯ ತಿಳಿವಳಿಕೆ ಇದ್ದರೆ ಸಾಕು. ಡಿಗ್ರಿ, ಎಂ.ಎ. ಓದಿರುವವರು ಇರಬೇಕೆಂದೆನಿಲ್ಲಾ. ಮೇಲಾಗಿ ಭಾರತದಲ್ಲಿ ಬಹುಸಂಖ್ಯಾತ ಎಸ್ ಸಿ, ಎಸ್ ಟಿ, ಮತ್ತು ಓ ಬಿ ಸಿ ಗಳು ಯಾರೂ ಶಿಕ್ಷಣ ಪಡೆದಿಲ್ಲ . ಇವರಿಗೆ ಧರ್ಮಶಾಸ್ತ್ರದ ಅನುಸಾರವಾಗಿ ಶಿಕ್ಷಣ ಮತ್ತು ಆಸ್ತಿ ಹೊಂದುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. 18 ವರ್ಷ ತುಂಬಿರುವವರಿಗೆ ತಿಳುವಳಿಕೆ ಬಂದಿರುತ್ತೆ ಅವರು ಅನಕ್ಷರಸ್ಥರಿದ್ದರೂ, ಅದು ಅವರಿಗೆ ಭಾದಿಸುವುದಿಲ್ಲ ಅವರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

    ರಾಮ್ಸೇ ಮ್ಯಾಕಡೊನಾಲ್ಡ್ : ಅಂಬೇಡ್ಕರ್ ಹೇಳಿದ್ದು ಸರಿಯಿದೆಯಲ್ಲಾ ಗಾಂಧೀಜಿ, ನೀವೇಕೆ ವಿರೋಧಿಸುತ್ತೀದ್ದಿರಿ.?

    ಗಾಂಧೀಜಿ : (ಸಿಟ್ಟಿನಿಂದ) ನೀವು ಇದರಲ್ಲಿ ಮೂಗು ತೂರಿಸಬೇಡಿ ಶೂದ್ರರಾದವರು ( cat 1,2a 3a 3b SC St obc ಗಾಣಿಗ ರೆಡ್ಡಿ ಒಕ್ಕಲಿಗ ಲಿಂಗಾಯತರಾದಿಯಾಗಿ) ಸೇವೆಮಾಡಿಕೊಂಡಿರಬೇಕು ಅವರು ಓಟ್ ಪಡೆದು ರಾಜರಾಗುವುದೆಂದರೆ. ನಾನು ಒಪ್ಪುವುದಿಲ್ಲ.

    ಅಂಬೇಡ್ಕರ್ : ನೋಡಿ ಪ್ರಧಾನಮಂತ್ರಿಗಳೆ ಈತ ಎಂಥಾ ಕುತಂತ್ರಿ, ಸಾವಿರಾರು ವರ್ಷಗಳಿಂದ ವಿದ್ಯೆ, ಅಧಿಕಾರ, ಆಸ್ತಿಯಿಂದ ವಂಚಿತರಾಗಿ ಪ್ರಾಣಿ ಪಶುಗಳಿಗಿಂತ ಕಡೆಯಾಗಿ ಬದುಕುತ್ತಿರುವ ನನ್ನ ದೇಶದ ಮೂಲನಿವಾಸಿಗಳ ಬದುಕು ಹಸನಾಗುವುದು ಗಾಂಧಿಗೆ ಬೇಡವಾಗಿದೆ. ಹೀಗಾಗಿ ಅವರ ಮಾತು ಒಪ್ಪಬೇಡಿ.

    ರಾಮ್ಸೇ ಮ್ಯಾಕಡೊನಾಲ್ಡ್ : ಡಾ.ಅಂಬೇಡ್ಕರ್ ಹೇಳುತ್ತಿರುವುದು ನ್ಯಾಯಸಮ್ಮತವಾದದ್ದು, ಆದ್ದರಿಂದ 18 ವರ್ಷ ತುಂಬಿದ ಭಾರತದ ಎಲ್ಲಾ ಜನರಿಗೆ ಓಟು ಹಾಕುವ ಹಕ್ಕು ನೀಡುತ್ತೇವೆಂದು ಘೋಷಿಸುತ್ತೇವೆ.

    ಅರಮನೆಯ ಹೊರಗಡೆ ಪತ್ರಕರ್ತರ ಪ್ರಶ್ನೆ:

    ಬಾಬಾಸಾಹೇಬ್ ಭಾರತೀಯರೆಲ್ಲರಿಗೂ ಓಟಿನಹಕ್ಕು ಕೊಡಿಸಿದಿರಂತೆ ಏನದು?

    ಅಂಬೇಡ್ಕರ್ : “ನೋಡಿ, ಇನ್ನು ಮುಂದೆ ದೇಶವನ್ನಾಳುವ ದೊರೆ ರಾಣಿಯ ಗರ್ಭದಲ್ಲಿ ಹುಟ್ಟುವುದಿಲ್ಲ, ಬದಲಾಗಿ ಜನರು ಆರಿಸುವ ಮತಗಟ್ಟೆಗಳಲ್ಲಿ ಹುಟ್ಟುತ್ತಾನೆ ಅವರು ತಮಗೆ ಬೇಕಾದ ರಾಜನನ್ನು ಆಯ್ಕೆ ಮಾಡಿಕೊಳ್ಳಲಿ ಈ ದಿನ ನನಗೆ ತುಂಬಾ ಸಂತೋಷವಾಗಿದೆ.”

    2,500 ವರ್ಷಗಳಷ್ಟು ಹಳೆ ಕಾಲದ ಮನುಸ್ಮೃತಿ ಆಧಾರಿತ ಮನುವ್ಯವಸ್ಥೆಯನ್ನ ನುಚ್ಚು ನೂರು ಮಾಡಿ, ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿದ ಪ್ರಜಾಪ್ರಭುತ್ವದ ಪಿತಾಮಹ ಡಾ.ಭೀಮರಾವ್ ಅಂಬೇಡ್ಕರ್.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ನಿಜವಾದ ದಾನಿ

    April 4, 2025

    ರಾಜನ ಹಿಂದಿನ ಜನುಮ

    April 2, 2025

    ಏಪ್ರಿಲ್ 1: ಪ್ರತಿ ನಿತ್ಯವೂ ನಾವು ಫೂಲ್ ಗಳಾಗುತ್ತೇವೆ

    April 1, 2025
    Our Picks

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

    July 3, 2025

    ಹೃದಯಾಘಾತದ ಸಾವು ಕೊರೋನಾ ಲಸಿಕೆಗೂ ಸಂಬಂಧವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    July 2, 2025

    ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು

    June 30, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಅಕ್ರಾ:  ಪ್ರಧಾನಿ ನರೇಂದ್ರ ಮೋದಿ ಅವರಿಗೆ “ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವ” ಕ್ಕಾಗಿ ದೇಶದ ರಾಷ್ಟ್ರೀಯ ಗೌರವವಾದ…

    ಸರಗೂರು: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ

    July 3, 2025

    ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿ: ಸಂಸದ ಯದುವೀರ್ ಒಡೆಯರ್

    July 3, 2025

    ಒಳ ಮೀಸಲಾತಿ ಜಾರಿಗೊಳಿಸದೆ ಇರುವ ಹುನ್ನಾರ: ಆ.1ರಿಂದ ಹೋರಾಟ: ಗೋವಿಂದ ಕಾರಜೋಳ

    July 3, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.