ಧರ್ಮದ ಪ್ರಕಾರ, ಪಿತೃ ಪಕ್ಷವನ್ನು ಬಹಳ ಮುಖ್ಯವಾದ ಅವಧಿ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಪಿತೃ ಪಕ್ಷವು ಭಾದ್ರಪದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯಂದು ಪ್ರಾರಂಭವಾಗುತ್ತದೆ ಮತ್ತು ಅಶ್ವಿನ್ ಮಾಸದ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಅಮವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಈ ಅಮವಾಸ್ಯೆಯನ್ನು ಸರ್ವಪಿತೃ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ವರ್ಷ ಅಕ್ಟೋಬರ್ 14 ರಂದು ಮಹಾಲಯ ಅಮಾವಾಸ್ಯೆ ಬಂದಿದೆ.
ಮರಣ ಹೊಂದಿದ ವ್ಯಕ್ತಿಗಳು ಬಳಸಿರುವ ವಸ್ತುಗಳನ್ನು ನಾವು ಬಳಸಬಾರದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇವುಗಳನ್ನು ಬಳಸುವುದರಿಂದ ಪಿತೃಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮಹಾಲಯ ಅಮಾವಾಸ್ಯೆಯೊಳಗೆ ಪಿತೃಗಳು ಬಳಸಿದ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ. ಅಥವಾ ನೀವು ಇಂತಹ ವಸ್ತುಗಳನ್ನು ಬಳಸಲೇಬೇಡಿ.
ಮರಣ ಹೊಂದಿದ ವ್ಯಕ್ತಿಯ ಬಟ್ಟೆ:
ಶಾಸ್ತ್ರದ ಪ್ರಕಾರ ಸತ್ತ ವ್ಯಕ್ತಿ ಅಥವಾ ಮರಣ ಹೊಂದಿದ ವ್ಯಕ್ತಿ ಬಳಸಿದ ಬಟ್ಟೆಯನ್ನು ಬಳಸಬಾರದು ಅಥವಾ ಧರಿಸಬಾರದು ಎಂದು ಹೇಳಲಾಗಿದೆ. ನಾವು ಮರಣ ಹೊಂದಿದ ವ್ಯಕ್ತಿಗಳ ಬಟ್ಟೆಯನ್ನು ಬಳಸುವುದರಿಂದ ಅವರ ಕೋಪಕ್ಕೆ ಗುರಿಯಾಗುವಂತಾಗಬಹುದು. ಅವರು ಬಳಸಿದ ಅಥವಾ ಧರಿಸಿದ ಬಟ್ಟೆಗಳನ್ನು ನೀವು ಎಸೆಯುವ ಬದಲು ಅವುಗಳನ್ನು ಇತರರಿಗೆ ದಾನ ಮಾಡಬಹುದು. ಇದರಿಂದ ಅವರ ಆತ್ಮಕ್ಕೂ ಶಾಂತಿ ದೊರೆಯುತ್ತದೆ.
ಮರಣ ಹೊಂದಿದ ವ್ಯಕ್ತಿಯ ಆಭರಣ:
ಪಿತೃಗಳು ಬಳಸಿದ ಯಾವುದೇ ಆಭರಣಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಹೀಗೆ ಮಾಡಿದರೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬದಲಾಗಿ, ನೀವು ಪಿತೃಗಳು ಬಳಸಿದ ಆಭರಣಗಳಿಂದ ಬೇರೆ ಆಭರಣಗಳನ್ನು ತಯಾರಿಸಿ ಬಳಸಬಹುದು. ಆದರೆ, ನೇರವಾಗಿ ನೀವು ಅವರು ಬಳಸಿದ ಆಭರಣಗಳನ್ನು ಬಳಸದಿರಿ.
ಮರಣ ಹೊಂದಿದ ವ್ಯಕ್ತಿಯ ವಾಚ್:
ಶಾಸ್ತ್ರದ ಪ್ರಕಾರ, ಸತ್ತವರು ಬಳಸಿದ ವಾಚ್‌ನ್ನು ಎಂದಿಗೂ ನಾವೇ ಸ್ವತಃ ಬಳಸಬಾರದು. ಇದನ್ನು ಮಾಡುವುದರಿಂದ, ವ್ಯಕ್ತಿಯು ಪಿತೃಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಬದಲಾಗಿ, ಸತ್ತವರ ವಾಚ್‌ನ್ನು ಯಾರಿಗಾದರೂ ದಾನ ಮಾಡಿ ಅಥವಾ ಹೂಳಿರಿ. ಮರಣ ಹೊಂದಿದ ವ್ಯಕ್ತಿಯ ವಾಚ್‌ನ್ನು ನೀವು ಧರಿಸಬೇಡಿ.
ಮರಣ ಹೊಂದಿದ ವ್ಯಕ್ತಿಗಳು ಬಳಸಿದ ಇಂತಹ ವಸ್ತುಗಳನ್ನು ನಾವು ಎಂದಿಗೂ ನಮ್ಮ ಸ್ವಂತ ಬಳಕೆಗೆ ತೆಗೆದುಕೊಳ್ಳಬಾರದು. ನಿಮ್ಮ ಮನೆಯಲ್ಲೂ ಮರಣ ಹೊಂದಿದ ವ್ಯಕ್ತಿಯು ಬಳಸುತ್ತಿದ್ದ ಈ ಮೂರು ವಸ್ತುಗಳಿದ್ದರೆ ಖಂಡಿತ ಅವುಗಳನ್ನು ಮನೆಯಿಂದ ಹೊರಗೆ ಹಾಕಿ ಅಥವಾ ದಾನ ಮಾಡಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490