ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚಗೊಂಡನಹಳ್ಳಿ ಗ್ರಾಪಂ ಸದಸ್ಯ ಹಿಂಡಿಸ್ಕೆರೆ ಸೋಮಶೇಖರ್ ಸೇರಿದಂತೆ, ಬೆಂಬಲಿಗರು ಮಾಜಿ ಶಾಸಕ ಕೆ. ಷಡಕ್ಷರಿ ಮತ್ತು ತಾಪಂ ಮಾಜಿ ಸದಸ್ಯ ಜಯಣ್ಣ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ತಾ.ಪಂ. ಮಾಜಿ ಅಧ್ಯಕ್ಷ ಎನ್. ಎಂ.ಸುರೇಶ್, ಗ್ರಾಪಂ ಸದಸ್ಯರಾದ ಬಿ.ಬಿ.ಬಸವರಾಜ್, ಜಗನ್ನಾಥ್ ಮತ್ತು ನರಸಿಂಹಯ್ಯ, ಮುಖಂಡರಾದ ರವೀಂದ್ರ, ವಸಂತ, ಮಹದೇವಣ್ಣ, ಗಂಗಣ್ಣ ರಾಜಶೇಖರ್, ಅಶೋಕ್, ರಾಜು, ಉಮಾಶಂಕರ್, ಜಗದೀಶ್, ರಘು, ಕುಮಾರ್, ರವಿಕುಮಾರ್, ತರಕಾರಿ ನಾಗಣ್ಣ, ರಂಗನಾಥಸ್ವಾಮಿ, ಎಎಸ್ ಡಿ ಎಂಸಿ ಅಧ್ಯಕ್ಷ ರವಿಕುಮಾರ್, ಜಯಣ್ಣ, ರೇಣುಕ ಮತ್ತು ಲೋಕೇಶ್ ಸೇರಿದಂತೆ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz