✨✨ ಉಪವಾಸ ಮಾಡುವುದು ಎಂದರೆ ವಾರದಲ್ಲಿ ಒಮ್ಮೆಯಾದರೂ ಮಾಡಬೇಕು ಆ ವಾರ ಯಾವುದು ಎಂದು ತಿಳಿಯೋಣ ಬನ್ನಿ ಉಪವಾಸ ಮಾಡುವುದರಿಂದ ಆಗುವ ಪ್ರಯೋಜನವೇನು ತಿಳಿದು ಕೊಳ್ಳೋಣ✨ ✨
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
Provided by
ಉಪವಾಸ ಮಾಡುವುದರಿಂದ ಹಣದ ಸಮಸ್ಯೆ ನಿವಾರಣೆ ಆಗುತ್ತದೆ. ನಾವು ಹೇಳುವ ವಾರದ ದಿನದಂದು ಪ್ರತಿ ಶನಿವಾರ ನೀವು ಉಪವಾಸ ಇದ್ದರೆ ತುಂಬಾ ಒಳ್ಳೆಯದು ಶ್ರೀ ವೆಂಕಟೇಶ್ವರ ಸ್ವಾಮಿಗೆ ಆರ್ಗೆವನ್ನು ಬಿಟ್ಟು ನೀವು ಪ್ರತಿ ವಾರ ಉಪವಾಸವನ್ನು ಮಾಡುವುದರಿಂದ ಆರೋಗ್ಯ ಸಮಸ್ಯೆಯು ನಿವಾರಣೆಯಾಗುತ್ತದೆ ಹಾಗೂ ಹಣಕಾಸಿನ ಸಮಸ್ಯೆ ಎನ್ನುವುದು ಸಹ ನಿವಾರಣೆ ಆಗುತ್ತದೆ ಶನಿವಾರ ಮಾಡಲು ಆಗಲ್ಲ ಅನ್ನುವವರು ಸಹ ಸೋಮವಾರದ ದಿನ ಶಿವನಿಗೆ ಉಪವಾಸ ಮಾಡುವುದರಿಂದಲೂ ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ.
ಇನ್ನೂ ಕೆಲವರು ಹಣದ ಸಮಸ್ಯೆ ಬೇಗ ನಿವಾರಣೆ ಆಗಬೇಕು ಎನ್ನುವರು ಪ್ರತಿ ಶುಕ್ರವಾರ ಮಹಾಲಕ್ಷ್ಮಿಯನ್ನು ಪೂಜೆ ಮಾಡುತ್ತ ಉಪವಾಸವನ್ನು ಮಾಡುತ್ತಾರೆ ಅಂದರೆ ಅವರು ಪ್ರತಿದಿನ ಶುಕ್ರವಾರದ ದಿನ ಅವರು ಯಾವುದೇ ರೀತಿಯ ಭೋಜನವನ್ನು ಸ್ವೀಕರಿಸುವುದಿಲ್ಲ ಅದರ ಬದಲಾಗಿ ಅನ್ನು ಹಂಪಲುಗಳನ್ನು ತಿನ್ನುತ್ತಾ ದೇವಿಗೆ ಉಪವಾಸವನ್ನು ಬಿಡುತ್ತಾರೆ.
ಇದರಿಂದ ಅವರ ಮನೆಯಲ್ಲಿ ಸಾಕಷ್ಟು ಧನಾಗಮನವಾಗುತ್ತದೆ ಹಾಗೂ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ಈ ರೀತಿಯಾಗಿ ನೀವು ಸೋಮವಾರ ಶನಿವಾರ ಹಾಗೂ ಶುಕ್ರವಾರದ ದಿನದಂದು ಉಪವಾಸವನ್ನು ಮಾಡುವುದರಿಂದ ಹಣದ ಸಮಸ್ಯೆ ಆರೋಗ್ಯ ಸಮಸ್ಯೆ ಹಾಗೂ ಯಾವುದೇ ರೀತಿಯ ಮನೆಯಲ್ಲಿರುವಂತಹ ಸಮಸ್ಯೆಗಳನ್ನು ಮುಕ್ತಿ ಪಡೆಯಬಹುದು.
ಇದನ್ನೆಲ್ಲ ಮಾಡಬೇಕಾದರೆ ಒಳ್ಳೆಯ ಭಕ್ತಿ ಇರಬೇಕು ಹಾಗೆ ಶಕ್ತಿ ಇರಬೇಕು ಕಾಟಾಚಾರಕ್ಕೆ ನೀವು ಈ ಉಪವಾಸವನ್ನು ಮಾಡಬಾರದು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಆರೋಗ್ಯ ಸರಿ ಇಲ್ಲದವರು ಉಪವಾಸವನ್ನು ಮಾಡಬಾರದು.
ಈ ರೀತಿ ವೀಕ್ಷಕರೆ ನೀವು ಯಾವ ದಿನ ಮಾಡಬೇಕೆಂದು ತಿಳಿದುಕೊಂಡು ಆ ದಿನ ನೀವು ದೇವರಿಗೆ ಒಂದು ಉಪವಾಸವನ್ನು ಮಾಡಿ ಇದರಿಂದ ಆರೋಗ್ಯವು ವೃದ್ಧಿಯಾಗುತ್ತದೆ ಹಾಗೆ ಹಣಕಾಸಿನ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490